Flash News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರ ಬಾಡಿಗೆ ಕೇಂದ್ರಗಳಲ್ಲಿ ಕೆಲಸ ಮಾಡಲು ಟಯರ್ ಆಧಾರಿತ ಕೃಷಿ ಕಟಾವು ಯಂತ್ರಗಳು, ಟ್ರ್ಯಾಕ್ ಆಧಾರಿತ ಕೃಷಿ ಕಟಾವು ಯಂತ್ರಗಳು ಮತ್ತು ಟ್ರಾಕ್ಟರ್‍ಗಳನ್ನು ನಡೆಸಲು ಅನುಭವವಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಘನವಾಹನ ಪರವಾನಿಗೆ ಹೊಂದಿರಬೇಕು • ಕನಿಷ್ಠ 2ವರ್ಷದ ಅನುಭವ ಇರಬೇಕು. • ಆಕರ್ಷಕ ಸಂಬಳ ಹಾಗೂ ಭತ್ಯೆಗಳು ಲಭ್ಯವಿದೆ. ಆಸಕ್ತರು ತಮ್ಮ ಲೈಸನ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ನಿರ್ದೇಶಕರು, ಸಿ.ಎಚ್.ಎಸ್.ಸಿ. ವಿಭಾಗ, ಕೇಂದ್ರ ಕಚೇರಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ (ರಿ.) ಧರ್ಮಸ್ಥಳ -574216 ಇವರಿಗೆ ದಿನಾಂಕ 15.03.2020ರೊಳಗೆ ಅರ್ಜಿ ಸಲ್ಲಿಸಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಹರೀಶ್ ಕುಮಾರ್ ಮೊ : 9448591783 
ದಿನಾಂಕ:10.02.2020 ರಂದು ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ  ವ್ಯಾಪ್ತಿಯ 13 ತಂಡಗಳ ಸದಸ್ಯರಿಗೆ ಹಾಗೂ ದೇವನಗರಿ ತಾಲೂಕು ಯೋಜನಾ 3 ತಂಡಗಳ ಸದಸ್ಯರಿಗೆ ಸ್ವ-ಉದ್ಯೋಗಕ್ಕೆ ಪೂರಕವಾಗಿ ಆಟೋ ಉದ್ದೇಶಕ್ಕಾಗಿ ಪ್ರಗತಿನಿಧಿ ಪಡೆದುಕೊಂಡ ಸದಸ್ಯರಿಗೆ ಮಾನ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ಮೂಲಕ 16 ಜನ ಸದಸ್ಯರಿಗೆ ಆಟೋ ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇದರ ಅಡಿಯಲ್ಲಿ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ .ಯೋಜನೆಯಿಂದ ಸಂಘದ ಸದಸ್ಯರಿಗೆ ಕೃಷಿಯೇತರ ಚಟುವಟಿಕೆಗಳಾದ ಗ್ಯಾರೇಜ್ ರಚನೆ ಮತ್ತು ಅಭಿವೃದ್ಧಿ, ಅಂಗಡಿ ವ್ಯಾಪಾರ, ಬೇಕರಿ, ವಾಹನ ಖರೀದಿ, ಟೈಲರಿಂಗ್ ಅಂಗಡಿ, ನರ್ಸರಿ, ಹಾಳೆ ತಟ್ಟೆ ಘಟಕ, ಸ್ಟುಡಿಯೋ, ಕ್ಯಾಟರಿಂಗ್ ಸರ್ವಿಸ್, ಸೆಂಟ್ರಿಂಗ್ ಸಾಮಾನು ಖರೀದಿ, ಬಟ್ಟೆ ವ್ಯಾಪಾರ ಹಾಗೂ ಇನ್ನಿತರ ಹಲವು ಉದ್ದೇಶಗಳಿಗೆ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆಯಿಂದ ಸಾಲ ಸೌಲಭ್ಯ.ಪ್ರಗತಿಬಂಧು ತಂಡದ ಸದಸ್ಯರಾದ ಯಶೋಧರ ಗೌಡ ಇವರು ಸ್ವ ಉದ್ಯೋಗ ಪೂರಕವಾಗಿ ವಾಹನ ಖರೀದಿ ಮಾಡಿದ್ದು, ಸದ್ರಿ ವಾಹನದ ಕೀಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್. ಹೆಚ್. ಮಂಜುನಾಥ್ ರವರು ಕೇಂದ್ರ ಕಛೇರಿ ಧರ್ಮಸ್ಥಳದಲ್ಲಿ ಹಸ್ತಾಂತರ ಮಾಡಿದರು. 
Active SHG's
477250
Total Members
4096777
Loan Outstanding(Crores)
9625
Suraksha Claims Settled
929931

Our Programmes

Agriculture Programs

The agriculture and related programs are are generally geared towards head of the family. There is specialized organization structure inside SKDRDP for the better implementation of the programs. The agriculture programs develop 3 aspects among farmers- knowledge and capacity building,  financial support and social support.

Community Development Programmes

The SKDRDP is active in various parts of the state through its Community Development Projects, to provide infrastructure support to the villages. The project is participatory in nature where, the local people form an implementation committee, implement the project in a time bound manner with local participation in the form of finance and labour.

Women Empowerment Activities

SKDRDP not only provides financial aid to the women but empowers them. With the loans, people are equipped with the abilities to make something for their future and to improve their standard of living. Also it bestows upon them the responsibility of them making their own decisions and controlling their fate.

See all our programmes

Testimonials

Kundapur’s Haladi zone’s Hardalli- Mandalli work area’s Smt. Susheela, joined Shri Krishna SHG 5 years ago.  She started with a small plan of rearing animals. She started small and took Pragathinidhi loans upto 3 lakhs. SHe has total of 4 cows. She is putting daily 25 to 30 liters of Milk she gets to Dairies. From the income she got from milk business she got her kids degree in engineering. on 21 Jan 2013 she started Gobar gas plant. She then invested 26,100 from her income to get solar lighting for her house. She is part of “Model Family” in Animal Husbandry. She is cultivating Green Grass as well as mixed variety of grass for cows in 30cents of land.

Kundapur’s Susheela

Sorab talluq’s Kubera took Pragathi Nidhi loan of 20,000 to invest in cultivating his 5 acres of land. In his field he cultivated Ginger, Paddy and Corm. He also invested in Organic cultivation for Areca Nut and Banana plantations. He is earning 1,80,000 from the harvest of all these.

Soraba’s Kubera

Holalkere talluq’s B.Durga zone’s Sudha took Pragathi Nidhi loan of 10,000 to do Sughandhraj Cultivation. She earns Rs 200-300 from this daily.

Holalkere’s Sudha

Kudligi talluq’s Ujjini zone’s Ratnamma took Pragathi Nidhi loan of 45,000 to start her own business of Flour Mill. Now is getting a daily income of 200 from the mill and leading a peaceful life.

Kudligi’s Ratnamma

Chitradurga district’s Madanayakanahalli zone’s  Sakirabi took Pragathi Nidhi loan of Rs. 20,000. She is running a Kirana store from this money. She is now earning a daily income of Rs 400 to 500.

Chitradurga’s Sakirabbi

Chitradurga district’s Bharamsagar zone’s Nanda took Prgathi Nidhi loan of Rs 20,000. She started Fruit shop and she is earning a daily income of Rs 200-300.

Chitradurga’s Nanda

Challakere talluq’s Project officer gave 30,000 rupees under sampoorna surksha claim settlement to smt ratnamma.

 

Sampoorna Suraksha Claim

Latest news

ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಲ್ಲಿ ಚಾಲಕರಾಗಿ ದುಡಿಯಲು ಆಸಕ್ತರಿರುವ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಸುಮಾರು 500ಕ್ಕೂ ಮಿಕ್ಕಿದ ಚಾಲಕರ ಅಗತ್ಯತೆಯಿದ್ದು, ಆಸಕ್ತರಿಗೆ ಯಂತ್ರಗಳ ಚಾಲನೆಯಲ್ಲಿ ತರಬೇತಿ ನೀಡಿ ನೌಕರಿಯನ್ನು ಒದಗಿಸಲಾಗುವುದು. ನಿಯಮಾವಳಿಗಳಂತೆ ಉತ್ತಮ ವೇತನ ಸೌಲಭ್ಯವನ್ನು ನೀಡಲಾಗುವುದು. 20 ರಿಂದ 30 ವರ್ಷದೊಳಗಿನ ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ನಂಬ್ರ, ಈಮೈಲ್ ವಿಳಾಸಗಳನ್ನೊಳಗೊಂಡಂತೆ ತಮ್ಮ ಅರ್ಜಿಯನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20.3.2020. ಅರ್ಜಿಯನ್ನು ಈಮೈಲ್ ಮುಖಾಂತರ […]

ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ

ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ

ಮಹಿಳೆಯರು ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ – ಡಾ || ಎಲ್ ಹೆಚ್ ಮಂಜುನಾಥ್

ಸ್ವ-ಉದ್ಯೋಗಕ್ಕೆ ಸದಸ್ಯರಿಗೆ ಆಟೋ ವಿತರಣೆ

See all our news

Success Stories

ತುಂಡು ಭೂಮಿಯಲ್ಲಿ ಹಿಂಡು ಬೆಳೆಯ ಹನುಮಂತಪ್ಪ

ಇವರ ಯಶಸ್ಸಿನ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಮಾಹಿತಿಯ ಬಲವಿದೆ

ಚಕ್ಕುಲಿ ರೂಪಿಸಿದ ಬದುಕು

ಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.

ಪೇಡಾ ತಯಾರಿಸಿ ಬದುಕು ಕಟ್ಟಿಕೊಳ್ಳಬಹುದೇ?

ಖಂಡಿತವಾಗಿ ಬದುಕು ಕಟ್ಟಿಕೊಳ್ಳಬಹುದು – ಮಹಾದೇವಿ

Read all our stories

Our Board

About Us

The Shri Kshethra Dharmasthala Rural Development Project (SKDRDP) was founded with single important purpose of "Inclusive Rural Development". To achieve this we created 3 main things for Individuals. They were Loans, Insurance & Pensions which ushered Financial Stability.

  • Linkage to banks (earstwhile Pragathi Nidhi)
  • Sampoorna Suksha Health Insurance
  • NPS now Atal Pension Yojana (APY)

To enable people to inculcate the habit of helping others, we started organizing Self-Help Groups which are called as Pragathi Bandhu Groups (PBG). Our lending and Training programs are geared towards members and their families. As every family has 3 types of people, we have special programs focused these 3 focus groups.

  • Family Head - huge array of programs under Agriculture division.
  • Women Empowerment - Jnanavikasa to make them self-sustainable.
  • Children  SujnanaNidhi scholarship

Apart from family, Community also matters, hence we have a special division called as CDP (Community  Development Programs) to develop the Rural Infrastructure.

Follow Us on