success storyUncategorized

ಸಿದ್ದಾರೂಢ ಖಾನಾವಳಿ

blog 140918_1

ಹುಬ್ಬಳ್ಳಿ ತಾಲೂಕಿನ 5 ಕಿ ಮೀ ದೂರದಲ್ಲಿರುವ ವಿದ್ಯಾನಗರಎಂಬುದೊಂದುಚಿಕ್ಕಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂಕೂಡಯಾವುದೇಉದ್ಯೋಗ ಮಾಡಲುಅಲ್ಲಿಅನೂಕೂಲತೆಇರಲಿಲ್ಲ ಈ ಊರಿಗೆಗ್ರಾಮಾಭಿವೃದ್ದಿಯೋಜನೆ ಬಂದ ಮೇಲೆ ನಾವು ಶ್ರೀಲಕ್ಷ್ಮೀ ಎಂಬ ಸ್ವಸಹಾಯ ಸಂಘವನ್ನು ಪ್ರಾರಂಬಿಸಿದ್ದೆವು ನವನಗರ ವಲಯದ ವಿದ್ಯಾನಗರಗ್ರಾಮದ ಸ್ವಸಹಾಯ ಸಂಘವೊಂದರ ಸದಸ್ಯರ ಧರ್ಮಸ್ಥಳ ಯೋಜನೆಯಿಂದಾಗಿ ನಮ್ಮಜೀವನದಲ್ಲಿ ಒಳ್ಳೆಯ ಬದಲಾವಣೆಯನ್ನು ವಿವರಿಸುತ್ತಾ ನಾವು ನಡೆದು ಬಂದ ಹಾದಿಯ ಬಗ್ಗೆ ಮೇಲಕು ಹಾಕಿದ ಪರಿ.

ಈ ಸಂಘಕ್ಕೆ ಸದಸ್ಯಳಾಗಿದ್ದು ದಿನಾಂಕ 1/12/2009ರಲ್ಲಿ ಸಂಘವನ್ನು ಪ್ರಾರಂಭ ಮಾಡಿದ್ದು ಆ ದಿನದಿಂದ ವಾರಕ್ಕೆ 10 ರೂಪಾಯಿಯಂತೆ ಉಳಿತಾಯ ಮಾಡುತ್ತಿದ್ದೆವೆ.ಕಾಡರ್್ ಬಂದ ನಂತರ ಮನೆಯಲ್ಲಿ 10,000 ಸಾಲವನ್ನು ಪಡೆದುಸೀರೆ ವ್ಯಾಪಾರಮಾಡಿದ್ದೆವುಅದರಂತೆ 5 ಜನ ಸದಸ್ಯರು ಸಾಲ ಪಡೆದುಅವರುಕೂಡಉದ್ಯೋಗ ಮಾಡುತ್ತಿದ್ದಾರೆ. ಆಗ ಪ್ರತಿ ವಾರದಕಂತನ್ನುಕಟ್ಟುವುದು ಹೇಗೆ ಎಂಬ ಯೋಚನೆ ಬಂತು ಆಗ ನಮಗೆ ತರಬೇತಿಯಲ್ಲಿ ಸ್ವಂತಉದ್ಯೋಗ ಮಾಡುವ ಬಗ್ಗೆ ನೆನಪಾಯಿತು.ದಿನಾಂಕ 5/12/2012 ರಂದು 45,000 ರೂಪಾಯಿಸಾಲ ಪಡೆದು ನಾನು ಸಿದ್ದಾರೂಢ ಖಾನಾವಳಿಯನ್ನು ಪ್ರಾರಂಭ ಮಾಡಿದ್ದೆನು.ವಾರಕ್ಕೆ 1000 ದಿಂದ 2000 ರ ವರೆಗೆಆದಾಯ ಬರುತ್ತಿದ್ದು ನಂತರ ಮಂಜುನಾಥನ ಆಶಿವರ್ಾದದಿಂದ ತಿಂಗಳಿಗೆ 6000 ದಿಂದ 7000 ರ ವರೆಗೆಆದಾಯ ಬರುತ್ತಿದೆ. ನಂತರ ನಮ್ಮ ಸದಸ್ಯರಿಗೆಉದ್ಯೋಗಕೊಡಬೇಕೆಂದುಯೋಜನೆ ಮಾಡಿದಾಗನಮ್ಮ ಸಂಘದ ಸದಸ್ಯರಿಗೆಅವರಕುಟುಂಬದವರಿಗೂಕೂಡಉದ್ಯೋಗಕೊಟ್ಟಿರುತ್ತೆನೆ. ನಾನು ನನ್ನ ಖಾನಾವಳಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿರುತ್ತೆನೆ ಆ ಸಾಲದಕಂತನ್ನು ಸಮವಾಗಿ ಕಟ್ಟಿರುತ್ತೆನೆ ಮತ್ತೆ ಈ ಯೋಜನೆಯಲ್ಲಿಒಕ್ಕೂಟದ ಅದ್ಯಕ್ಷಳಾಗಿ ಕಾರ್ಯ ನಿರ್ವಹಿಸುತ್ತಿದ್ದೆನೆ. ಯೋಜನೆಯಲ್ಲಿಒಂದುಜವಾಬ್ಧಾರಿ ಸಿಕ್ಕಿರುವುದು ನನ್ನ ಪುಣ್ಯದ ಕೆಲಸ ಮಾಡಲುಇಷ್ಟಪಡುತ್ತಿದ್ದೆನೆ.

ಇದೇರೀತಿ ಸಂಘದಿಂದ ನನ್ನ ನಂಬಿಕೆಯನ್ನುಇಟ್ಟುಯಾವುದೇಜವಾಬ್ಧಾರಿಕೊಟ್ಟರೂನಾನು ಅಲ್ಲಿ ಪ್ರಾಮಾಣಿಕಥೆಯಿಂದ ನಿಭಾಯಿಸುತ್ತೆನೆ. ಮತ್ತು ನನ್ನ ಸಂಘವನ್ನುಇನ್ನು ಮುಂದೆ ಒಳ್ಳೆಯ ರೀತಿಯಲ್ಲಿಅಭಿವೃದ್ಧಿ ಮಾಡುತ್ತೆನೆ.

ನಾನು ಸಂಘದಎಲ್ಲಾ ಮಹಿಳಾ ಸದಸ್ಯರಿಗೆ ಪದೇ ಪದೇ ಕೇಳಿಕೊಳ್ಳುವುದೆನೆಂದರೆ ಸಂಘದಿಂದ ಸಾಲ ಪಡೆದುಅದನ್ನುಒಂದು ಒಳ್ಳೆಯ ಉದ್ಯೋಗಕ್ಕೆ ಬಳಸಿಕೊಂಡು ಅದರಿಂದ ಬಂದ ಲಾಭದಿಂದ ಹಣ ಮರುಪಾವತಿಸಿ ಅವರಕುಟುಂಬದಜೀವನವನ್ನು ಸುಗಮವಾಗಿ ಸಂತೋಷದಿಂದ ನಡೆಸಿಕೊಂಡು ಹೋಗಬೇಕೆಂದು ಕೇಳಿಕೊಳ್ಳುತ್ತೆನೆ.

ಮಾನ್ಯರೇ ನನಗೆ ನಮ್ಮ ಸಂಘದಿಂದ ನನಗೆ ನಿರಂತರ ಹೀಗೇ ಸಹಕರಿಸಬೇಕೆಂದು ಶ್ರೀ ಡಾ: ಡಿ.ವೀರೇಂದ್ರ ಹೆಗ್ಗಡೆಅವರ ನೇತೃತ್ವದ ಸಂಘಕ್ಕೆ ಹಾಗೂ ಶ್ರೀ ಮಂಜುನಾಥನಿಗೆ ಪ್ರಾಥರ್ಿಸುತ್ತೇನೆ.ಅದೇರೀತಿ ಸಂಘಕ್ಕೆ ಸದಾ ನನ್ನ ಸೇವೆಯನ್ನುಅತಿ ಪ್ರಾಮಾಣಿಕತೆಯಿಂದಜವಾಬ್ಧಾರಿಯಿಂದಕೆಲಸವನ್ನು ಮಾಡುತ್ತೆನೆಂದು ಪ್ರತಿಜ್ಞೆ ಮಾಡುತ್ತೆನೆ ಈ ಕೆಲಸಕ್ಕೆ ಸಹಕಾರ ನೀಡಿದಂತಹಯೋಜನೆಅಧಿಕಾರಿ ವರ್ಗದವರಾದ ಮಾನ್ಯ ನಿದರ್ೇಶಕರು. ಯೋಜನಾಧಿಕಾರಿ.ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ನೀಡಿರುತ್ತಾರೆ.ಇನ್ನು ಮುಂದಕ್ಕೂಇದೇರೀತಿ ಸಹಕಾರವನ್ನು ಕೇಳುತ್ತೇನೆ.ಎಂದು ಆ ಮಂಜುನಾಥಸ್ವಾಮಿಯನ್ನು ಬೇಡಿಕೊಳ್ಳುತ್ತೆನೆ

Leave a Reply

Your email address will not be published. Required fields are marked *