success story

ವಿಜಯದ ಹಾದಿಯಲ್ಲಿ ವಿಜಯಲಕ್ಮ್ಷೀ

Posted on

ವಿವಾಹ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದಘಟ್ಟ. ಮೊದಲೇ ಯಾರು ಯಾರಿಗೆ ಎಂಬುದು ನಿರ್ಧರಿತವಾಗಿರುತ್ತದೆಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಹೆಣ್ಣು ತನ್ನನ್ನು ವರಿಸುವವನಿಗೆ ಯಾವುದೇ ದುಶ್ಚಟಗಳಿರಬಾರದೆಂದು. ಒಳ್ಳೆಯ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆಂದು ಕಂಡಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಇವರ ಇಷ್ಟಕ್ಕೆ ವಿರುದ್ದವಾಗಿಏನಾದರು ಪತಿ ಸಿಕ್ಕರೆ ಜೀವನವೇ ನರಕವೆಂಬಂತೆ ಭಾಸವಾಗುತ್ತದೆ. ಆದರೆ ಅದೇ ಜೀವನವನ್ನು ಪ್ರಯತ್ನ ಮಾಡಿ ಸಾರ್ಥಕತೆಗೊಳಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ಅಂತದೊಂದು ಪ್ರಯತ್ನ ಮಾಡಿ ನೆಮ್ಮದಿಯ ನೆಲೆ ಕಂಡುಕೊಂಡ ಮಹಿಳೆ ನೂಲ್ವಿಗ್ರಾಮದ ಶ್ರೀಮತಿ ವಿಜಯಲಕ್ಷ್ಮೀ ಡೊಂಗರಗಾಮಿಯೊಬ್ಬರು. ತಾಯಿ […]