News on Groups

Bangarpet – Month In Review

Posted on

ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರ ಬೇತಮಂಗಲ ಉದ್ಘಾಟನೆಯನ್ನು ಮಾಜಿ ಶಾಸಕ ವೈ. ಸಂಪಂಗಿ ನೇರವೇರಿಸಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಪೌರ ಕಾಮರ್ೀಕರಿಗೆ ಶಾಸಕರಿಂದ ಸನ್ಮಾನ ಕಾರ್ಯಕ್ರಮ ಬಂಗಾರಪೇಟೆ ಜ.26. ತಾಲ್ಲೂಕಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 66ನೇ ಗಣರಾಜ್ಯೋತ್ಸವದ ದಿನಾಚರಣಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡ ಪೌರ ಕಾಮರ್ಿಕರ ಅನುಪಮ ಸೇವೆಗಾಗಿ ಬಂಗಾರಪೇಟೆ ಪೌರ ಕಾಮರ್ೀಕರಾದ ರಾಮಯ್ಯ, ಸುಬ್ರಮಣಿ, ಗಂಗಮ್ಮ, ವೆಂಕಟಲಕ್ಷ್ಮಿ, ಮುನಿಯಪ್ಪ, […]

Recommendations

Policy Recommendations of Sep 2014 Conference

Posted on

Recognising the risk prone nature of small scale farming the conference has clearly recommended that integrated farming model is the most appropriate to make the small scale farming viable and sustainable whereby combination of crop cultivation with animal husbandry including dairy, poultry, goats/ sheep etc. along with fisheries shall be undertaken. While the appropriate model […]

Uncategorized

ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ವಾಷರ್ಿಕೋತ್ಸವ

Posted on

ಕುಟುಂಬದಲ್ಲಿ ನಡೆಯುವ ದೈಹಿಕ & ಮಾನಸಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣೆ ಅಗತ್ಯ ಎಂದು ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಶಶಿಕಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು. ಙ.ಓ.ಹೊಸಕೋಟೆ ಸಿದ್ಧಾರೂಢಾಶ್ರಮದಲ್ಲಿ ನಡೆದ ನೇತ್ರಾವತಿ ನೇತ್ರಾವತಿ ಜ್ಞಾನವಿಕಾಸ ವಾಷರ್ಿಕೋತ್ಸವವನ್ನು ಉದ್ಘಾಟಿಸಿದ ಶಶಿಕಲಾ ಅವರು ಮಹಿಳೆಯರಿಗೆ ಕುಟುಂಬದಲ್ಲಾಗುವ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಮುಕ್ತಿ ಪಡೆಯಲು ಸಕರ್ಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು. ಪಾವಗಡ ತಾಲ್ಲೂಕಿನ ಯೋಜನಾಧಿಕಾರಿ ದಿನೇಶ್.ಹೆಚ್ […]