ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ವಾಷರ್ಿಕೋತ್ಸವ
Posted onಕುಟುಂಬದಲ್ಲಿ ನಡೆಯುವ ದೈಹಿಕ & ಮಾನಸಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣೆ ಅಗತ್ಯ ಎಂದು ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಶಶಿಕಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕೇಂದ್ರ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು. ಙ.ಓ.ಹೊಸಕೋಟೆ ಸಿದ್ಧಾರೂಢಾಶ್ರಮದಲ್ಲಿ ನಡೆದ ನೇತ್ರಾವತಿ ನೇತ್ರಾವತಿ ಜ್ಞಾನವಿಕಾಸ ವಾಷರ್ಿಕೋತ್ಸವವನ್ನು ಉದ್ಘಾಟಿಸಿದ ಶಶಿಕಲಾ ಅವರು ಮಹಿಳೆಯರಿಗೆ ಕುಟುಂಬದಲ್ಲಾಗುವ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಮುಕ್ತಿ ಪಡೆಯಲು ಸಕರ್ಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು. ಪಾವಗಡ ತಾಲ್ಲೂಕಿನ ಯೋಜನಾಧಿಕಾರಿ ದಿನೇಶ್.ಹೆಚ್ […]