ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರ ಬೇತಮಂಗಲ ಉದ್ಘಾಟನೆಯನ್ನು ಮಾಜಿ ಶಾಸಕ ವೈ. ಸಂಪಂಗಿ ನೇರವೇರಿಸಿರುತ್ತಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು
ಪೌರ ಕಾಮರ್ೀಕರಿಗೆ ಶಾಸಕರಿಂದ ಸನ್ಮಾನ ಕಾರ್ಯಕ್ರಮ
ಬಂಗಾರಪೇಟೆ ಜ.26. ತಾಲ್ಲೂಕಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 66ನೇ ಗಣರಾಜ್ಯೋತ್ಸವದ ದಿನಾಚರಣಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಸ್ವಚ್ಚತೆ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡ ಪೌರ ಕಾಮರ್ಿಕರ ಅನುಪಮ ಸೇವೆಗಾಗಿ ಬಂಗಾರಪೇಟೆ ಪೌರ ಕಾಮರ್ೀಕರಾದ ರಾಮಯ್ಯ, ಸುಬ್ರಮಣಿ, ಗಂಗಮ್ಮ, ವೆಂಕಟಲಕ್ಷ್ಮಿ, ಮುನಿಯಪ್ಪ, ಕೊಂಡಯ್ಯ, ಕೋಕಿಲ, ಆನಂದ, ವಿಜಯಲಕ್ಷ್ಮಿ, ತಿಪ್ಪಯ್ಯ ರವರನ್ನು ಮಾನ್ಯಶಾಸಕರಾದ ಶ್ರೀ ಎಸ್.ಎನ್.ನಾರಾಯಣಸ್ವಾಮಿ ಕೆ.ಎಮ್ ರವರು ಅಭಿನಂಧನಾ ಪತ್ರದೊಂದಿಗೆ ಗೌರವಿಸಿ ಸನ್ಮಾನಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಡಿ.ಎಸ್.ವಿಜಯ್ ತಹಸೀಲ್ದರಾರು ಶ್ರೀಮತಿ ವೆಂಕಟರತ್ನಮ್ಮ ವೆಂಕಟೆೇಶ್ತಾ.ಪಂ.ಅದ್ಯಕ್ಷರು ಶ್ರೀಮತಿ ಗಂಗಮ್ಮ ರಂಗರಾಮಯ್ಯ ಅದಕ್ಷರು ಪುರಸಭೆ ಕೆ ಚಂದ್ರಾರೆಡ್ಡಿ ಅದ್ಯಕ್ಷರು ಸ್ಥಾಯಿ ಸಮೀತಿ ಪುರಸಭೆ ,ವೆಂಕಟಚಲಪತಿ ಆರಕ್ಷಕ ವೃತ ನಿರೀಕ್ಷಕರು ಕೆ.ಜಯರಾಜ್ ಬಿ.ಇ,ಒ, ವಿ.ವಿಜಯ್ ಕುಮಾರ್ ನಾಗನಾಳ ನಿಧರ್ೇಶಕರು ಕೋಲಾರಜಿಲ್ಲೆ ಕೃಷ್ಣ ಮೂತರ್ಿ ಸ.ಕಾ.ಅ.ಲೋ.ಇಲಾಖೆ ಶ್ರೀಮತಿ ಶಾಂತಕುಮಾರಿ ಲೋಕೆಶ್ ಬಾಬು ಉಪಾದ್ಯಕ್ಷರು ತಾ.ಪಂ
ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ವಲಯದ ಕ್ಯಾಸಂಬಳ್ಳಿ ಕಾರ್ಯಕ್ಷೇತ್ರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದಿನಾಂಕ 26.01.2015 ರ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಮುತ್ಯಾಲಮ್ಮ ರವರು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಜಾತಮ್ಮ ಮಾಜಿ ಅಧ್ಯಕ್ಷರಾದ ರಮೇಶ್ ರವರು ಮತ್ತು ಗ್ರಾಮಸ್ಥರಾದ ವೆಂಕಟರಾಮ್ ಶಾಲಾ ಶಿಕ್ಷಕರಾದ ಆನಂದ್ ರವರು ಉಪಸ್ಥಿತರಿದ್ದರು.
ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲ ವಲಯದ ಕಂಗನಲ್ಲೂರುನಲ್ಲಿ ಸ್ವಚ್ಚತಾ ಕಾರ್ಯಕ್ರಮ ಕುರಿತು ಮಾಹಿತಿ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತ್ತು.
ಬೇತಮಂಗಲ ವಲಯದ ಹುನ್ಕುಂದ ಗ್ರಾಮ ಪಂಚಾಯತಿ ಕಂಗಾನಲ್ಲೂರು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಆಔ ಆದ ಚಂಗಲ್ಲ್ರಾಯರೆಡ್ಡಿ, ವಿಜಯ ಕನರ್ಾಟಕ ವರದಿಗಾರರಾದ ಕೆ.ಎನ್ ನಾರಾಯಣ ಸ್ವಾಮಿ ಹಾಗೂ ಎಲ್ಲಾ ಕಂಗಾನಲ್ಲೂರು ಗ್ರಾಮಸ್ಥರೆಲ್ಲ ಸಕ್ರಿಯವಾಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೂದಿಕೋಟೆ ವಯಲದ ಅಲಬಾಂಡಿ ಗ್ರಾಮದಲ್ಲಿ ಗ್ರಾಮ ಸಮಾಲೋಚಾನಾ ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಅದ್ಯಕ್ಷರು ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುತ್ತಾರೆ.
ಹಾಗೂ ತಾಲ್ಲೂಕಿನ ಕಾರಹಳ್ಳಿ , ಕ್ಯಾಸಂಬಳ್ಳಿ , ಚಿನ್ನಕೋಟೆ ,ದಿನ್ನೂರು ,ಕಂಗನಲ್ಲೂರು ,ಗೊಲ್ಲಹಳ್ಳಿ ಹಾಗೂ ದೊಡ್ಡವಲಗಮಾದಿ ಗ್ರಾಮಗಳಲ್ಲಿ ಸ್ವಚ್ಚತಾಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸ್ಥಳೀಯ ಸಂಘಸಂಸ್ಥೆಗಳು ,ಗ್ರಾಮಸ್ಥರ ಸಹಕಾರದೊಂದಿಗೆ 400ಕ್ಕೂ ಹೆಚ್ಚು ಜನರು ಭಾಗವಹಿಸಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಸಹಾಯವಾಗಿದೆ ಕಾರ್ಯಕ್ರಮದಲ್ಲಿ 6 ವಲಯದ ಮೇಲ್ವಿಚಾರಕರು ಹಾಗೂ ಕೃಷಿ ಮೇಲ್ವಿಚಾರಕರು ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಮತ್ತು ಸೇವಾಪ್ರತಿನಿಧಿಗಳು ಭಾಗವಹಿಸಿರುತ್ತಾರೆ