JVK Program at Tharikere
Posted onದಿನಾಂಕ 01/02/15 ರಂದು ತರೀಕೆರೆ ಸಮೀಪದ ಲಕ್ಕವಳ್ಳಿಯ ಎಂ ಎನ್ ಕ್ಯಾಂಪ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಡಿ ಜ್ಞಾನವಿಕಾಸ ಮಹಿಳಾ ಸಮಾವೇಶ ಹಾಗೂ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಭವಾನಿ ವಹಿಸಿದ್ಧರು. ಉದ್ಘಾಟನೆಯನ್ನು ನರೆವೇರಿಸಿದ ಲಕ್ಕವಳ್ಳಿಯ ಭದ್ರಾ ಶಾಲೆಯ ಶಿಕ್ಷಕರಾದ ಶ್ರೀ ತಮ್ಮಣ್ಣನವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಪ್ರಶಂಶಿಸುತ್ತಾ, ಮಹಿಳೆಯರಿಗೆ ವ್ಯವಹಾರಿಕ ಜ್ಞಾನವಲ್ಲದೆ, ಸಾಮಾಜಿಕ ಜ್ಞಾನವನ್ನು ನೀಡುತ್ತಿದೆ. ಪೂಜ್ಯ ಡಾ|| ಡಿ.ವೀರೇಂದ್ರ […]