success story

ತೊಟ್ಟಿಲು ತೂಗುವ ಕೋಮಲ ಕೈ, ತಬಲಾ ತಯಾರಿಯಲ್ಲಿಯೂ ಸೈ

Posted on

‘ನಾದಿರ ದಿನ್ ನಾದಿರ್ ಥಿನ’ ಎಂಬ ತಬಲಾ ನಾದ ಕೇಳಲು ಮನಸ್ಸಿಗೆ ಬಲು ಮುದ. ಪ್ರತಿಯೊಂದು ಸಭೆ ಸಮಾರಂಭದಲ್ಲಿ ಪ್ರಾರಂಭದಲ್ಲಿ ತಬಲಾವಾದ್ಯ ಒಂದು ನವ ಉಲ್ಲಾಸವನ್ನು ತಂದು ಕೊಡುವ ಸಂಗೀತ ವಾದ್ಯಗಳ ರಾಣಿ ಎಂದೆ ಅನ್ನಬಹುದು. ನಿಜ ಸಂಗೀತ ಸಪ್ತ ಸ್ವರಗಳ ಹೊರ ಹೊಮ್ಮಿಸುವಲ್ಲಿ ತಬಲಾ ಪ್ರಭಾವಶಾಲಿ ತಾಳವಾದ್ಯವಾಗಿದೆ. ವೇದ ಉಪನಿಷತ್ತು ಅವಧಿಯಲ್ಲಿಯೇ ಬಂದಂತಹ ತಬಲಾ ವಾದ್ಯಗಳು ಮುಂದೆ 1210-47ನೇ ಶತಮಾನದ ಅವಧಿಯ ಯಾಧವ ಆಳ್ವಿಕೆಯಲ್ಲಿ ಜನಪ್ರಿಯವಾದ ಇತಿಹಾಸ ಹೊಂದಿರುವ ಸುಶೃವ ವಾದ್ಯ ಸ್ವರೂಪಗಳಾಗಿವೆ. ತಬಲಾವು ದಯಾನ್ […]