Uncategorized

ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಗೆ ತಮಿಳುನಾಡಿನ ಗ್ರಾಮ ವಿದ್ಯಾಲ ತಂಡ ಭೇಟಿ

Posted on

ತಮಿಳುನಾಡಿನ ಗ್ರಾಮ ವಿದ್ಯಾಲ ಸಂಸ್ಥೆಯ ೧೫ ಜನ ಸಿಬ್ಬಂದಿಗಳು ದಿನಾಂಕ ೨೩ ಹಾಗೂ ೨೪ ಎಪ್ರಿಲ್ ೨೦೧೫ರಂದು ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಯೋಜನೆಯ ಅಧ್ಯಕ್ಷರಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಅವರು ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು. ೨ ದಿನಗಳ ಕಾಲ ಅಧ್ಯಯನ ನಡೆಸಿದ ತಂಡವು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ರವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು. ಯೋಜನೆಯ ಕಾರ್ಯಕ್ರಮಗಳಾದ ಸಂಘರಚನೆ, ಕಿರು […]