ಕೃಷಿಯಲ್ಲಿ ಸೋಪ್ಟವೇರ್ ಕಂಪನಿಗಿಂತ ಹೆಚ್ಚಾಗಿ ಗಳಿಸಬಹುದು ಎಂದು ತೋರಿಸಿಕೊಟ್ಟಿರುವ ಪ್ರಗತಿಪರ ರೈತ ಕುದಿ ಶ್ರೀನಿವಾಸ ಭಟ್ ಯುವಜನಾಂಗಕ್ಕೆ ಮಾದರಿ
Posted onಉಡುಪಿ:-ಕೃಷಿಯಲ್ಲಿ ಎನೂ ಲಾಭವಿಲ್ಲ ಕೃಷಿಯನ್ನು ಬಿಟ್ಟು ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿದರೆ ಉತ್ತಮ ಆದಾಯ ಪಡೆಯಬಹದು ಎಂದು ಬಹಳಷ್ಟು ರೈತರು ಕೃಷಿಗೆ ತಿಲಾಂಜಲಿ ನೀಡಿ ಇತರ ಉದ್ಯೋಗಗಳತ್ತ ಹೋಗುತ್ತಿರುವ ಸಂದರ್ಭದಲ್ಲಿ ಉಡುಪಿ ತಾಲೂಕಿನ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ರವರು ಕೃಷಿಯಲ್ಲಿಯೂ ಮನಸ್ಸು ಮಾಡಿದರೆ ಇತರ ಯಾವುದೇ ಉದ್ಯೋಗಗಳಿಗಿಂತ ಹೆಚ್ಚಿನ ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.ಪದವಿ ಪಡೆದು ಬೇರೆ ಉದ್ಯೋಗ ಸಿಗುವ ಹಂತದಲ್ಲಿದ್ದರೂ ಅದನ್ನು ಬಿಟ್ಟು ಉತ್ತಮ ಕೃಷಿ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ತನ್ನಲ್ಲಿರುವ […]