ಜೀವನದ ಮಜಲುಗಳು
Posted onಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್ “ಎಲ್ಲಾ ಕೆಲಸ ಮಾಡಿಟ್ಟು ಬರುವಾಗ ಸ್ವಲ್ಪ ತಡ ಆಯಿತು ಕ್ಷಮಿಸಿ” ಅಂತ ವೀಣಾ ತನ್ನ ಸಹವರ್ತಿಗಳಿಗೆ ಹೇಳಿದಳು. ಅವಳು ಮತ್ತು ಊರಿನ ಸುಮಾರು ಮೂವತ್ತು ಮಹಿಳೆಯರು ಮಹಿಳಾ ಸಂಘ ಮಾಡಿಕೊಂಡು ವಾರಕ್ಕೊಂದು ಬಾರಿ ಭಜನೆಗೆ ಸೇರುತ್ತಿದ್ದರು.”ಏನ್ರೀ ನೀವು ಮನೆಯಿಂದಲೇ ಬರ್ತಾ ಇದ್ದೀರಿ, ನಾನಾದ್ರೆ ಕಚೇರಿ ಕೆಲಸ ಮುಗಿಸಿ ಇನ್ನೂ ಮನೆಗೆ ಹೋಗ ಬೆಕಷ್ಠೆ? ನಮ್ಮ ಕಥೆ ಏನಂತ ಹೇಳ್ತೀರಿ?” ಎಂದು ಸುಮನ ನಯವಾಗಿ ಪ್ರಶ್ನೆ ಮಾಡಿದಾಗ ವೀಣಾ “ಅಯ್ಯೋ […]