ಹಡಿಲು ಭೂಮಿಯಿಂದ ಭತ್ತ ಬೆಳೆಯುತ್ತಿರುವ ದಂಪತಿ
Posted onಹಡಿಲು ಬಿದ್ದ ಭೂಮಿ ಕಾಣುತ್ತಿರುವ ಈ ಸಂದರ್ಭದಲ್ಲಿ ಉಡುಪಿಯು ಕೂಡಾ ಹೊರತಾಗಿಲ್ಲ. ಭೂಮಿಯನ್ನು ಉತ್ತು ಬಿತ್ತಿ ಬೆಳೆ ಬೆಳೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮೊದಲು ಹೇಳುತ್ತಿದ್ದರು ಬೆಳಗಾದ ತಕ್ಷಣ ತೋಟದ ಕಡೆ ಮುಖವನ್ನು ಮಾಡುತ್ತಿದ್ದ ಜನ ಈಗ ಪೇಟೆ ಕಡೆ ಮುಖವನ್ನು ಮಾಡುತ್ತಿದ್ದಾರೆ ಎಂದು ಭೂಮಿ ಬರಡಾಗಿಯೇ ಉಳಿಯಬೇಕಾದ ಸಂದರ್ಭ ಬಂದೊದಿಗಿದೆ. ಬೆವರು ಸುರಿಸದೆ ದುಡಿಯುವ ಮನಸಿಲ್ಲದೆ ಕೊಲಿಯಾಳುಗಳ ಸಮಸ್ಯೆಯಿಂದಾಗಿ ಕೃಷಿಯೇತರ ಚಟುವಟಿಕೆ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ […]