ಕಸದಿಂದ ರಸ, ಬದುಕಾಯಿತು ಹಸ – ಬಳಸಿ ಬಿಸಾಡುವ ಚೀಲಗಳಿಂದ ಬದುಕು ಕಟ್ಟಿಕೊಂಡರು
Posted onಇಂದಿನ ಕಾಲದಲ್ಲಿ ಸ್ವ ಉದ್ಯೋಗ ಕೈಗೊಳ್ಳಬೇಕೆಂದರೆ ಅವಕಾಶಗಳಿಗೇನು ಕೊರತೆಯಿಲ್ಲ. ಆದರೂ ಸೂಕ್ತ ಉದ್ಯೋಗದ ಹುಡುಕಾಟದಲ್ಲಿ ಅದೇಷ್ಟೋ ಮಂದಿ ತಮ್ಮ ಅರ್ಧ ಆಯಸ್ಸನ್ನೇ ಸವೆಸಿ ಬಿಡುತ್ತಾರೆ. ತಮಗೊಪ್ಪುವ ಉದ್ಯೋಗ ಸಿಗದೇ ಇನ್ನಾರದೋ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಯಾವುದೋ ಒಂದು ಉದ್ಯೋಗ ಆರಂಭಿಸಿ ನಿರೀಕ್ಷಿತ ಲಾಭ ಸಿಗದೇ ಕೈ ಸುಟ್ಟುಕೊಂಡು ಸುಮ್ಮನಾಗುತ್ತಾರೆ. ಆದರೆ ಮನಸ್ಸೊಂದಿದ್ದರೆ ಮಾರ್ಗವೂ ಉಂಟು… ಎಂಬ ಅಣ್ಣಾವ್ರ ಹಾಡಿನಂತೆ ಬಳಸಿ ಬಿಸಾಡುವ ನಿರುಪಯುಕ್ತ ಚೀಲಗಳಿಂದ ಕೃಷಿ ಹಾಗೂ ಇತರ ಕಾರ್ಯಗಳಿಗೆ ಬಳಕೆಯಾಗುವ ತಾಡಪತ್ರಿಗಳ ತಯಾರಿಕೆಯೊಂದಿಗೆ ತಮ್ಮ ಉಪಜೀವನ […]