ಮಳೆಯಲಿ ನೆನಯೋದಿಲ್ಲ… ಬಿಸಿಲಲಿ ಬೇಯೋದಿಲ್ಲ ಎಂಬಂತೆ
Posted onಬಿಡುವಿನ ಸಮಯದಲ್ಲಿ ಸ್ವ ಉದ್ಯೋಗವನ್ನು ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ಕಸ್ತೂರಿ ಭೋಪಾಲ್ ಬಿರಡಿ ಎಂಬುವವರು ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘ ಸದಸ್ಯರಾಗಿದ್ದು, ಮನೆಯಲ್ಲಿ ಶ್ಯಾವಿಗೆಯನ್ನು ತಯಾರು ಮಾಡಿ ವ್ಯಾಪಾರ ಮಾಡುತ್ತಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಬೆಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಂಘ ಸಂಸ್ಥೆಗಳಿದ್ದು, 2011ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ತೆಗೆದುಕೊಂಡು, ಹತ್ತು ಜನರನ್ನೊಳಗೊಂಡ ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘವನ್ನು ರಚಿಸಿದರು. ಈ ಗ್ರಾಮವು […]