Uncategorized

ಒಂದೇ ಗಿಡ ಕವಲು ಒಂಬತ್ತು

Posted on

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಒಕ್ಕೂಟದ ವೈಷ್ಣವಿ ಸಂಘದ ರೇಖಾ ಲಿಂಗರಾಜು, ಮತ್ತು ಲತಾ ಮುತ್ತುರಾಜ್ ರವರ ಅಡಿಕೆ ತೋಟದಲ್ಲಿ ಒಂದೇ ಅಡಿಕೆ ಗಿಡದಲ್ಲಿ ಒಂಭತ್ತು ಕವಲು ಬಂದಿದ್ದು ಈ ಪೈಕಿ ಎರಡರಲ್ಲಿ ಅಡಿಕೆ ಹಿಂಗಾರು ಮೂಡಿದೆ. ಒಂದೇ ಗಿಡದಲ್ಲಿ ಒಂಭತ್ತು ಕವಲುಗಳು ಬಂದಿರುವುದು ಆಶ್ಚರ್ಯವಾದರೂ ಸತ್ಯ, ಪ್ರಕೃತಿ ವಿಸ್ಮಯಕೊಂದು ಉದಾಹರಣೆ ಇದೆ ತಾನೆ…? ಮಾಹಿತಿ ಸಂಗ್ರಹಣೆ -ಭಾಸ್ಕರ