Uncategorized

ಒಂದೇ ಗಿಡ ಕವಲು ಒಂಬತ್ತು

1 sorab 151219
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಒಕ್ಕೂಟದ ವೈಷ್ಣವಿ ಸಂಘದ ರೇಖಾ ಲಿಂಗರಾಜು, ಮತ್ತು ಲತಾ ಮುತ್ತುರಾಜ್ ರವರ ಅಡಿಕೆ ತೋಟದಲ್ಲಿ ಒಂದೇ ಅಡಿಕೆ ಗಿಡದಲ್ಲಿ ಒಂಭತ್ತು ಕವಲು ಬಂದಿದ್ದು ಈ ಪೈಕಿ ಎರಡರಲ್ಲಿ ಅಡಿಕೆ ಹಿಂಗಾರು ಮೂಡಿದೆ. ಒಂದೇ ಗಿಡದಲ್ಲಿ ಒಂಭತ್ತು ಕವಲುಗಳು ಬಂದಿರುವುದು ಆಶ್ಚರ್ಯವಾದರೂ ಸತ್ಯ, ಪ್ರಕೃತಿ ವಿಸ್ಮಯಕೊಂದು ಉದಾಹರಣೆ ಇದೆ ತಾನೆ…?

ಮಾಹಿತಿ ಸಂಗ್ರಹಣೆ
-ಭಾಸ್ಕರ

Leave a Reply

Your email address will not be published. Required fields are marked *