About Dharmasthala – Part 1
Posted onಕ್ಷೇತ್ರದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಸಾನ್ನಿಧ್ಯ ಇರುವ ಕ್ಷೇತ್ರ. ಶ್ರೀ ಸ್ವಾಮಿಯು ಕ್ಷೇತ್ರದಲ್ಲಿ ನೆಲೆಯಾಗಲು ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯರು ಪ್ರೇರಕರು ಎಂಬುದು ಇಲ್ಲಿಯ ಐತಿಹ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯ ಸತ್ಪರಂಪರೆಗೆ ಅನುಗುಣವಾಗಿದ್ದುಕೊಂಡೇ ಇಲ್ಲಿನ ಆಚರಣೆಗಳು ನಡೆಯುತ್ತಿವೆ. ಸುಮಾರು 7 ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಲ್ಲರ್ಮಾಡಿ ಒಂದು ಗ್ರಾಮವಾಗಿದ್ದು ಅದಕ್ಕೆ ‘ಕುಡುಮ’ ಎಂಬ ಹೆಸರಿತ್ತು. ಅಲ್ಲಿ ನೆಲ್ಯಾಡಿಬೀಡು […]