Students from LEAD Prayana visit Dharmasthala
Posted on“ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ” ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು […]