ಕೃಷಿಯ ರಂಗಿಗೆ ಕಾರ್ಲ ಬೆರಗು
Posted onಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾ ಕಛೇರಿ ಮುದ್ರಾಡಿಯ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎರಡು ದಿನಗಳ ಕೃಷಿ ಉತ್ಸವವನ್ನು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ- ಹೇಮಾವತಿ ಹೆಗ್ಗಡೆ ದಂಪತಿ ಫೆಬ್ರವರಿ 18 ರಂದು ಉದ್ಘಾಟಿಸಿದರು. ಕೃಷಿ ಉತ್ಸವದಲ್ಲಿ ನಡೆದ ಐದು ವಿಚಾರಗೋಷ್ಠಿಗಳಲ್ಲಿ ಹೈನೋದ್ಯಮದಲ್ಲಿ ರೈತರ ಪಾತ್ರ ಮತ್ತು ಭವಿಷ್ಯದ ಹಸಿರು ಇಂಧನಗಳು, ಕೃಷಿ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಪಾತ್ರ ಮತ್ತು ಭತ್ತ ಬೇಸಾಯದಲ್ಲಿ ಯಾಂತ್ರೀಕರಣ, ಮಿಶ್ರ […]