ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋರಿವರು
Posted onಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವರನ್ನು ಯಾರ ಹಂಗಿಲ್ಲದ ಅಭಿವೃದ್ಧಿ ಪಥದಲ್ಲಿ ಮುಂದಡಿಯಿಡುವಂತೆ ಮಾಡಿದೆ. ಇಂತವರಲ್ಲಿ ಕುಣಿಗಲ್ ತಾಲೂಕಿನ ಅಮೂಲ್ಯ ಜ್ಞಾನವಿಕಾಸ ಕೇಂದ್ರದ ಹುಚ್ಚಮ್ಮ ತಂಡದ ಸದಸ್ಯೆ ಮೀನಾಕ್ಷಮ್ಮ ಕೂಡ ಒಬ್ಬರು. ಮೀನಾಕ್ಷಮ್ಮ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದಲ್ಲಿ ನೀಡುವ ಮಾಹಿತಿಯನ್ನೇ ಅರ್ಥೈಸಿಕೊಂಡು ತಮ್ಮ 55ನೇ ವಯಸ್ಸಿನಲ್ಲಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಕನಸು ಕಟ್ಟಿಕೊಂಡವರು. ಮೊದಲ ಕಂತಿನಲ್ಲಿ ರೂ 10,000 ಪ್ರಗತಿನಿಧಿ ಪಡೆದುಕೊಂಡ ಇವರು ಚಿಲ್ಲರೆ ಅಂಗಡಿ ತೆರೆದು ಪ್ರತಿದಿನ ರೂ 300 ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಈಗಿನ […]