ಮನಸ್ಸಿದ್ದರೆ ಮಾರ್ಗ ಎಂದರೆ ಇದೇನಾ. . .
Posted onಉಡುಪಿ ತಾಲೂಕಿನ ಬಬಿತಾ ಸುರೇಶ್ ಅವರ ಸ್ಥಿತಿ ಬಹುಪಾಲು ಬಡ ಮಧ್ಯಮ ವರ್ಗದ ಹೆಂಗಸರ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಬಾರ್ ಒಂದರಲ್ಲಿ ದುಡಿಯುತ್ತಿರುವ ಗಂಡ. ತನಗೋ ಟೈಲರಿಂಗ್ ನಲ್ಲಿ ಬರುವ ಆದಾಯವಷ್ಟೇ ಗತಿ. ಬೆಳೆಯುತ್ತಿರುವ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗೆ ಎಂಬ ಚಿಂತೆ ಅವರನ್ನೂ ಕಾಡದೇ ಬಿಡಲಿಲ್ಲ. ಆದರೆ ಕಷ್ಟಪಡುವವರ ಸಹಾಯಕ್ಕೆ ದೇವರು ಬರುತ್ತಾನೆ ಎಂಬ ಮಾತು ಅವರ ವಿಷಯದಲ್ಲೂ ನಿಜವಾಯಿತು. ಬಬಿತಾ ಜೀವನದಲ್ಲಿ ಪವಾಡವೇನೂ ನಡೆಯಲಿಲ್ಲ. ಆಕೆ ಮೊದಲು ಮಾಡಿದ ಕೆಲಸವೇನೆಂದರೆ ಉಡುಪಿ ವಲಯದ ಉದ್ಯಾವರ ಕಾರ್ಯಕ್ಷೇತ್ರದ […]