Harvesting rainwater into the borewells
Posted onRead More.
Read More.
ರಾಯಚೂರು ಜಿಲ್ಲೆಯ ಪಗಡದಿನ್ನಿ ತಾಲೂಕಿನ ಗುಡದೂರು ಗ್ರಾಮದ ಮಲ್ಕಜಮ್ಮನವರ ಸ್ವ-ಉದ್ಯೋಗದ ಕನಸು ಕನಸಾಗಿಯೇ ಉಳಿದಿತ್ತು. ಕೂಲಿ ಕೆಲಸದಿಂದ ಬರುತ್ತಿದ್ದ ಹಣದಿಂದ ಸಂಸಾರ ಸಾಗಿಸುವುದು ಕಷ್ಟವಾಗಿತ್ತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ರೊಟ್ಟಿ ವ್ಯಾಪಾರ ಅವರ ಕೈ ಹಿಡಿದಿದೆ. ಕೂಲಿ ಕೆಲಸಕ್ಕೆ ವಿರಾಮ ಹೇಳಿ ಸಂಘ ಸೇರಿದ ಮಲ್ಕಜಮ್ಮ ಅವರಿಗೆ ಪರ್ಯಾಯ ಆದಾಯ ಮೂಲ ಅನಿವಾರ್ಯವಾಗಿತ್ತು. ಆಗ ಅವರಿಗೆ ಹೊಳೆದಿದ್ದೇ ರೊಟ್ಟಿ ವ್ಯಾಪಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 50,000 ಪ್ರಗತಿನಿಧಿ ಪಡೆದು ರೊಟ್ಟಿ ವ್ಯಾಪಾರ ಆರಂಭಿಸಿದ […]