News

ಸಂಪೂರ್ಣ ಸುರಕ್ಷಾ 2017-18 ಆರೋಗ್ಯ ವಿಮೆ ಲೋಕಾರ್ಪಣೆ

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆಗೆ 2017-18 ನೇ ವರ್ಷಕ್ಕೆ ಸುಮಾರು 10 ಲಕ್ಷ ಜನ ಸದಸ್ಯರು ಪಾಲುದಾರರಾಗಿದ್ದಾರೆ.