ಆಂದೋಲನ ಸ್ವರೂಪ ಪಡೆದ ಬೀಜದುಂಡೆ ತಯಾರಿ
Posted onಜ್ಞಾನವಿಕಾಸ ಕಾರ್ಯಕ್ರಮದ ಆಧ್ಯಕ್ಷೆ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಎಪ್ರಿಲ್ ತಿಂಗಳಲ್ಲಿ ನಡೆದ ಧಾರವಾಡ ಜಿಲ್ಲಾ ಮೇಲ್ವಿಚಾರಕ ಮಟ್ಟದ ಸಭೆಯಲ್ಲಿ ಭಾಗವಹಿಸಿ, ಪರಿಸರ ಉಳಿಸಲು ಬೀಜದುಂಡೆ ಸಿದ್ಧಾಂತ ಪಾಲಿಸುವಂತೆ ತಿಳಿಸಿದ್ದರು. ಧಾರವಾಡ ಜಿಲ್ಲೆಯಲ್ಲಿ ಆರಂಭಗೊಂಡ ಬೀಜದುಂಡೆ ತಯಾರಿ ಕಾರ್ಯಕ್ರಮ ದಿನ ಕಳೆದಂತೆ ಇತರ ಜಿಲ್ಲೆಗಳಿಗೂ
ಪಸರಿಸಿ ಆಂದೋಲನ ಸ್ವರೂಪ ಪಡೆಯಿತು…