ಹೈನುಗಾರಿಕೆ: ಸ್ಮಶಾನವೂ ಸೈ, ನಗರಕ್ಕೂ ಜೈ
Posted onಧಾರವಾಡದ ಮಹಾಂತನಗರದ ಶಿವಕ್ಕ ಕಟ್ಟೂರಮಠ ಸ್ಮಶಾನದ ಆವರಣದಲ್ಲೇ ಹೈನುಗಾರಿಕೆ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಬೈಲಹೊಂಗಲದ ವಿದ್ಯಾನಗರದ ನಿವಾಸಿ ಸರಳ ಬೂದಿಹಾಳ ನಗರವಾದರೆ ಏನಂತೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಹೈನೋದ್ಯಮ ಆರಂಭಿಸಿ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.