ಜೀವನ ಸಂಗಾತಿಯಾಗಿ ಟೇಲರಿಂಗ ವೃತ್ತಿ ಕೈ ಹಿಡಿಯಿತು

Posted on Leave a commentPosted in success story, Women Empowerment

‘ಹೆಣ್ಣು ಅಬಲೆಯಲ್ಲ ಸಬಲೆ’ ಎಂಬ ವಿಚಾರವನ್ನು ಮನದಟ್ಟು ಮಾಡಿದವರು ಶ್ರೀಮತಿ ಅಮೀನಾರು. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನೆಲಸಿದ್ದು, ಕುಟುಂಬದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಅದರಿಂದ ಹೊರಬರುವಲ್ಲಿ ಸಾಧಿಸಿ ಕುಟುಂಬದ ಆರ್ಥಿಕ ಸಂಕಷ್ಠವನ್ನು ಮೆಟ್ಟಿ ನಿಂತವರು.