ಪಾಳು ಭೂಮಿಯಲ್ಲಿ ಬಂಗಾರವಾದ ಹೆಬ್ಬೇವು
Posted onಕೃಷಿ ಮಾಡಲು ಬೇಕಿರುವುದು ಮನಸ್ಸು,ಆಸಕ್ತಿ ಇದ್ದರೆ ಯಾವುದೇ ಹುದ್ದೆಯಲ್ಲಿದ್ದರೂ ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಬಹುದೆನ್ನುತ್ತಾರೆ ರೈತ ಹೆಚ್.ಎಲ್.ನಂಜೇಗೌಡ. ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ನಂಜೇಗೌಡ ಪರಿಸರ ಮತ್ತು ಅರಣ್ಯೀಕರಣದ ರೈತನೆಂದರೆ ತಪ್ಪಾಗಲಾರದು.