ಉಡುಪಿ: ಶ್ರೀ.ಕ್ಷೇ.ಧ.ಗ್ರಾ ಯೋಜನೆ ಉಡುಪಿ ತರಬೇತಿ ಕೇಂದ್ರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಯೋಜನೆಯ ಮೇಲ್ವಿಚಾರಕರಿಗೆ ಟ್ಯಾಬ್ ತರಬೇತಿಯ ಕಾರ್ಯಗಾರವನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ಪುರುಷೋತ್ತಮ ಪಿಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಆಶಯಗಳನ್ನು ತಿಳಿಸಿದರು. ಈ ಒಂದು ಕಾರ್ಯಾಗಾರದಲ್ಲಿ ಜಿಲ್ಲಾ MIS ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಶೆಟ್ಟಿ. ಉಡುಪಿ ಯೋಜನಾಧಿಕಾರಿಗಳಾದ ಶ್ರೀಮತಿ ಮಾಲತಿದಿನೇಶ ಕಾರ್ಕಳ ಯೋಜನಾಧಿಕಾರಿಗಳಾದ ಶ್ರೀ ಕೃಷ್ಣಾ ಟಿ. ಉಡುಪಿ ಜಿಲ್ಲಾ ಪ್ರಬಂಧಕರಾದ ಶ್ರೀ ಚಂದ್ರಶೇಖರ, ಶ್ರೀ ಗಣೇಶ ಹಾಗು ಜಿಲ್ಲೆಯ ಎಲ್ಲಾ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಉಡುಪಿ ತರಬೇತಿ ಕೇಂದ್ರದಲ್ಲಿ ಟ್ಯಾಬ್ ತರಬೇತಿಯ ಕಾರ್ಯಗಾರ
