ಉತ್ತರ ಕರ್ನಾಟಕ ಭಾಗಗಳಲ್ಲಿ ಗೇರು ಗಿಡಗಳ ನಾಟಿಗೆ ಚಾಲನೆ
Posted onಉತ್ತರ ಕರ್ನಾಟಕ ಭಾಗಗಳಲ್ಲಿ ಗೇರು ಗಿಡಗಳ ನಾಟಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ. ‘ವೃಕ್ಷರಕ್ಷಾ ವಿಶ್ವ ರಕ್ಷಾ’ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಕಾದಲಗಾ ಗ್ರಾಮದ ಅನುರಾಧಾ ಅರುಣ ಘಾಡಿ ಹಾಗೂ ಗಂಗಾವಳಿ ಗ್ರಾಮದ ಪರಶುರಾಮ ವಿಠ್ಠಲ್ ಗೊಧೋಳಕರ್ ಇವರ ಜಮೀನಿನಲ್ಲಿ ಗೇರು ಗಿಡಗಳನ್ನು ನಾಟಿ.