News

ಮೈಸೂರು ಜಿಲ್ಲಾ ನೂತನ ಕಛೇರಿ ಉದ್ಘಾಟನೆ ಅನುಧಾನ ವಿತರಣಾ ಕಾರ್ಯಕ್ರಮ

Posted on

ಮೈಸೂರು ಜಿಲ್ಲಾ ನೂತನ ಕಛೇರಿ ಉದ್ಘಾಟನೆ ಅನುಧಾನ ವಿತರಣಾ ಕಾರ್ಯಕ್ರಮ.ಈ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ ಎಲ್ ಗಣಪತಿ ಉಪ ಮಹಾ ಪ್ರಬಂಧಕರು ಕಾರ್ಪೆರೇಶನ್ ಬ್ಯಾಂಕ್ ಮೈಸೂರು. ಇವರು ಸೋಲಾರ್ ಅನುದಾನಗಳನ್ನು ವಿತರಣೆ ಮಾಡಿದರು.

Microfinance

ಧರ್ಮಾಧಿಕಾರಿ ಹೆಗ್ಗಡೆಯವರಿಂದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ ಲಾಭಾಂಶ ವಿತರಣಾ ಸಮಾರಂಭ

Posted on

ಧರ್ಮಾಧಿಕಾರಿ ಹೆಗ್ಗಡೆಯವರಿಂದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ ಲಾಭಾಂಶ ವಿತರಣಾ ಸಮಾರಂಭ. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೇಂದ್ರ ಸಮಿತಿ ಕಾರ್ಕಳ ಇದರ 4052 ಸ್ವಸಹಾಯ ಸಂಘಗಳ 143 ಒಕ್ಕೂಟಗಳ  ಪದಾಧಿಕಾರಿಗಳ ಪದಗ್ರಹಣ  ಹಾಗೂ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ದಿನಾಂಕ  02.09.17 ರಂದು ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಸಲಾಯಿತು.