Communnity DevelopmentNews

ವಡ್ಡರಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅನುದಾನ ವಿತರಣೆ

ದಿನಾಂಕ:14.09.2017ರಂದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹನುಮನಾಳು ವಲಯದ ವಡ್ಡರಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆಗೆ ಯೋಜನೆಯ ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ರೂ.60000.00 ಅನುದಾನ ಮಂಜೂರಾಗಿದ್ದು, ಯೋಜನಾಧಿಕಾರಿ ಶ್ರೀಮತಿ ಸುನೀತಾಪ್ರಭುರವರು ವಿತರಿಸಿದರು. ಅಧ್ಯಕ್ಷರಾದ ಗೋಪಾಲರವರು ಡಿ.ಡಿ.ಯನ್ನು ಪಡಕೊಂಡರು. ಈ ಸಂದರ್ಭ ಕಾರ್ಯದರ್ಶಿ ಎಸ್.ಸುಬ್ಬಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಜವರಯ್ಯ, ಪ್ರೌಢಶಾಲೆಯ ಶಿಕ್ಷಕರಾದ ಕಾಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಮ್ಮಮ್ಮ, ಕೃಷಿ ಮೇಲ್ವಿಚಾರಕರಾದ ಮಧುರಾಜ್, ವಲಯದ ಮೆಲ್ವಿಚಾರಕರಾದ ಸವಿತ ಹಾಜರಿದ್ದರು.

Leave a Reply

Your email address will not be published. Required fields are marked *