DharmasthalaMicrofinanceNewsTechnology

ಪ್ರಧಾನಮಂತ್ರಿ ಮೋದಿಯವರ ಧರ್ಮಸ್ಥಳ ಭೇಟಿ

ಪ್ರಧಾನಮಂತ್ರಿ ಶ್ರೀ ಮೋದಿಯವರು ದಿನಾಂಕ 29-10-2017 ರಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಭಾನುವಾರ ಮುಂಜಾನೆ 12 ಗಂಟೆಗೆ ಸರಿಯಾಗಿ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಬ್ಯಾಂಕುಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯದ 12 ಲಕ್ಷ ಜನ ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನಮಂತ್ರಿ ಜನ್‍ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಈ ಸದಸ್ಯರುಗಳಿಗೆ ರೂಪೇ ಕಾರ್ಡ್‍ಗಳನ್ನು ಪ್ರಧಾನಮಂತ್ರಿಗಳು ವಿತರಿಸಲಿದ್ದಾರೆ. ಇದೇ ಸಂದರ್ಭ ಕರ್ನಾಟಕ ರಾಜ್ಯದಲ್ಲಿರುವ ಸ್ವಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರವನ್ನು ಪ್ರೇರೇಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಡನೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅಂಕಿತ ಬೀಳಲಿದೆ. ಇದರಿಂದಾಗಿ ರಾಜ್ಯದಲ್ಲಿ ಮಾನ್ಯ ಪ್ರಧಾನಮಂತ್ರಿಗಳ ಕನಸಿನಂತೆ ದುರ್ಬಲ ವರ್ಗದವರ ಎಲ್ಲ ವ್ಯವಹಾರಗಳು ಪರಿಣಾಮಕಾರಿಯಾಗಿ ಬ್ಯಾಂಕುಗಳ ಮುಖೇನ ಆಗುವುದೆಂದು ನಿರೀಕ್ಷಿಸಲಾಗಿದೆ.

ಇದೇ ಸಂದರ್ಭ ಪೂಜ್ಯರ ನೂತನ ಸಂಕಲ್ಪ ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನವನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಮಂತ್ರಿ ಶ್ರೀ ಅನಂತಕುಮಾರ್, ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಿ ಶ್ರೀ ಸದಾನಂದ ಗೌಡ, ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಶೀಲತಾ ಸಚಿವ ಶ್ರೀ ಅನಂತ್ ಕುಮಾರ್ ಹೆಗ್ಡೆ, ಕರ್ನಾಟಕ ಸರಕಾರದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮಾನಾಥ ರೈ, ಲೋಕಸಭಾ ಸದಸ್ಯ ಶ್ರೀ ಬಿ. ಎಸ್. ಯಡ್ಯೂರಪ್ಪ, ಶ್ರೀ ನಳೀನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಶ್ರೀ ವಸಂತ ಬಂಗೇರ, ಶ್ರೀ ಡಿ. ಸುರೇಂದ್ರ ಕುಮರ್, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಶ್ರೀ ಡಿ. ಹರ್ಷೇಂದ್ರ ಕುಮಾರ್‍ರವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಶ್ರೀ ರಜನೀಶ್ ಕುಮಾರ್, ಆಡಳಿತ ನಿರ್ದೇಶಕ ಶ್ರೀ ಪರ್ವೀನ್ ಕುಮಾರ್ ಗುಪ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಇದಕ್ಕೂ ಮೊದಲು ಮಾನ್ಯ ಪ್ರಧಾನಮಂತ್ರಿಗಳು ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದ ಆಯ್ದ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Preserve Mother Earth and transfer her to the next generation

This is a social initiative to be launched by Dr Veerendra Heggade to create awareness among the community about the preciousness of the universe where we are living and the necessity to preserve this so that the future generations in the universe can continue to enjoy the bounties given by the Lord.

Advancement of science and technology has helped the mankind to reduce the drudgery of day today chores. The inventions made by human race seems unparalleled. While this has increased the comfort level of the human beings it has also increased stress on the environment. At the macro level the countries are voicing concerns on climate change. However, at the micro level things seem to be headed on a one way road which is towards destruction. Indiscriminate use of manures and pesticides, crop patterns, irrigation systems, harvest technologies have impacted the soil fertility, productivity, the climate as a whole. Similarly indiscriminate life styles caused by the luxuries such as vehicles, houses, air conditioners have also impacted the universe adversely. Disposal of wastes have also created vast environmental pollution. All these factors have led to a great concern about the future of mother earth.

In this backdrop Dr. Veerendra Heggade, Dharmadhikari of Dharmasthala feels temperance in life styles and paying respect to the unrealised force called GOD, environment, with an understanding that the generation of the day has to realise that they have great responsibility of preserving mother earth as we got it from our forefathers and transfer it to our next generation in a manner so that the future generations can live in an environment created by the GOD. Dr. Heggade has planned to launch an awareness campaign across the country to create a better understanding about the universe among the common people and the responsibility to preserve this.

Focus of the campaign will be two front:

  1. Working with rural community for better farming practices. Completely avoid unnecessary use of chemicals, pesticides, fertilizers, irrigation etc. Create awareness on the cohabitants of the universe viz., plants, animals, insects, butterflies etc., which have made this universe a unique place. Bring an understanding that happiness can come with little rather than more. Make the people visualize about the future if they do not mend their ways. Explain to them about the future generation.
  2. Work with the community on waste management “Swach Bharath”, waste disposal, reduction in waste production so that this problem can be slowly brought under control.

In this regard Dr. Heggade is launching this programme on the 1st January 2018 and requests the Honorable Prime Minister to kindly unveil the “preserve and transfer the mother earth to the future generation” logo.

Leave a Reply

Your email address will not be published. Required fields are marked *