ಮೊಂಬತ್ತಿಯಿಂದ ಬೆಳಗಿದ ‘ಪ್ರಭಾ’
Posted onಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ
ಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ
ಮುಳಬಾಗಿಲು ತಾಲೂಕಿನ ದುಗ್ಗಸಂದ್ರದ ದೇವರಾಜ ಶೆಟ್ಟಿಯವರು ಎರಡು ಎಕರೆ ಜಾಗವಿರುವ ಕೃಷಿಕರು. ಕಳೆದ ಮೂರು ವರ್ಷಗಳಿಂದ ಯೋಜನೆಯ ‘ಆಂಜನೇಯ’ ಪ್ರಗತಿಬಂಧು ಸಂಘದ ಸದಸ್ಯರು. ಸೇವಾಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೊಸ ಆಲೋಚನೆಗಳು ನಾಲ್ಕು ವರ್ಷಗಳ ಹಿಂದೆ ನೇರಳೆ ಹಣ್ಣಿನ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಿದವು.
ವಿಮಲಾ ಗ್ರಾಮಾಭಿವೃದ್ಧಿ ಯೋಜನೆಯ ‘ಶಿವ ಸ್ವಸಹಾಯ ಸಂಘ’ವನ್ನು ಸೇರಿದರು. ಸ್ವಉದ್ಯೋಗ ವಿಸ್ತರಿಸಿಕೊಳ್ಳಲು, ಕರ್ಪೂರ ತಯಾರಿಯ ಯಂತ್ರವನ್ನು ಖರೀದಿಸಲು ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್‍ನಿಂದ ಸಾಲವನ್ನು ಒದಗಿಸಿಕೊಟ್ಟಿತು.
ಅಕ್ಟೋಬರ್ ತಿಂಗಳಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಗಳು.
ದಿನಾಂಕ:14.11.2017ರಂದು ಅಂಬೇಡ್ಕರ್ ಭವನ, ತಿ.ನರಸೀಪುರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯಡಿಯಲ್ಲಿ ಕಂಪ್ಯೂಟರ್ ತರಬೇತಿ ನಡೆಸಲಾಯಿತು. ತರಬೇತಿಗೆ ಪ್ರಸ್ತುತ ಆಧ್ಯತೆ ನೀಡಿರುವ ಉದ್ದೇಶ ವಿದ್ಯಾವಂತರಾಗಿಯೂ ನಿರುದ್ಯೋಗಿಗಳಾಗಿರುವ ಸಂಘದ ಸದಸ್ಯರನ್ನು ಆಯ್ಕೆ ಮಾಡಿ ಕಂಪ್ಯೂಟರ್ ತರಬೇತಿ ನೀಡಿ ಸ್ವ-ಉದ್ಯೋಗಿಗಳನ್ನಾಗಿ ಮಾಡುವುದು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರಿನಲ್ಲ್ಲಿ ಐದು ದಿನಗಳ ರಂಗವಿಜ್ಞಾನ ತರಬೇತಿ ಕಾರ್ಯಗಾರದ ಉದ್ಘಟನಾ ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀಯುತ ಮಂಡ್ಯ ರಮೇಶ್ ರವರು ಉಪಸ್ಥಿತರಿದ್ದರು.