ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಐದು ದಿನಗಳ ರಂಗವಿಜ್ಞಾನ ತರಬೇತಿ ಕಾರ್ಯಗಾರ ಉದ್ಘಾಟನೆ
Posted onಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರಿನಲ್ಲ್ಲಿ ಐದು ದಿನಗಳ ರಂಗವಿಜ್ಞಾನ ತರಬೇತಿ ಕಾರ್ಯಗಾರದ ಉದ್ಘಟನಾ ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀಯುತ ಮಂಡ್ಯ ರಮೇಶ್ ರವರು ಉಪಸ್ಥಿತರಿದ್ದರು.