DharmasthalaNewsTraining

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ನೂತನ ಕಟ್ಟಡ ಉದ್ಘಾಟನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಸಂಸ್ಥೆ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ದಿನಾಂಕ 21-12-2017 ರಂದು ಧರ್ಮಸ್ಥಳ ಧರ್ಮಾಧಿಕಾರಿಯವರು ಪರಮ ಪೂಜ್ಶ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು ಇದರ ಪ್ರಯುಕ್ತ ಗಣಹೋಮ ˌ ವಾಸ್ತು ಹೋಮ ಈ ದಿನ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಶ ಕಾರ್ಯನಿರ್ವಾಹಕ ನಿರ್ದೇಶಕರಾದ  ಡಾ|ಎಲ್ ಹೆಚ್ ಮಂಜುನಾಥ್  ˌ JSS ಶಿಕ್ಷಣ ಸಂಸ್ಥೆಗಳ ಮಾನ್ಶ ಕಾರ್ಯದರ್ಶಿಯಾದ ಡಾ| ನ. ವಜ್ರ ಕುಮಾರ್ ˌ ಸಂಸ್ಥೆಯ ಎಲ್ಲಾ ಪ್ರಾದೇಶಿಕ ನಿರ್ದೇಶಕರು ˌ ಹಣಕಾಸು ನಿರ್ದೇಶಕರು ಇನ್ನಿತರರು ಪಾಲ್ಗೊಂಡಿದ್ದರು..

Leave a Reply

Your email address will not be published. Required fields are marked *