ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ
Posted onಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಹಿರಿಯಂಗಡಿ ಒಕ್ಕೂಟದ ವತಿಯಿಂದ ದಿನಾಂಕ 07.1.18 ರಂದು ಶ್ರೀ ಕೃಷ್ಣ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಹಿರಿಯಂಗಡಿ ಒಕ್ಕೂಟದ ವತಿಯಿಂದ ದಿನಾಂಕ 07.1.18 ರಂದು ಶ್ರೀ ಕೃಷ್ಣ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬ್ರಹತ್ ಶೃದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹ.