Agriculture

ಸುಲಭ ನಿರ್ವಹಣೆಯ ಪಪ್ಪಾಯ ಕೃಷಿ….

Posted on

ರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು ಕೃಷಿ ಅಭಿವೃದ್ಧಿಗೋಸ್ಕರ ಪ್ರಗತಿನಿಧಿ ಪಡೆದುಕೊಂಡು ಪಪ್ಪಾಯ ಕೃಷಿ ಮಾಡಿರುತ್ತಾರೆ.

Communnity Development

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸೊರಬ ಶ್ರೀ ಗಾಳಮ್ಮ ದೇವಿ ದೇವಸ್ಥಾನ

Posted on

ಸೊರಬ ತಾಲೂಕಿನ ಸೊರಬ ವಲಯದ ಕೆರೆಹಳ್ಳಿ ಗ್ರಾಮದ ಶ್ರೀ ಗಾಳಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ: 11.01.2018 ರಂದು ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

News

A&M University of Texas, USA ವಿದ್ಯಾರ್ಥಿಗಳ ಭೇಟಿ

Posted on

ದಿನಾಂಕ 08.01.2018 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು (HRTC) ಇಲ್ಲಿಗೆ A&M University of Texas, USA ಇಲ್ಲಿನ ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಎಸ್.ಡಿ.ಎಂ-ಐ.ಎಂ.ಡಿ ಮೈಸೂರು ಇವರ ಸಹಭಾಗಿತ್ವದಲ್ಲಿ ಭೇಟಿ ನೀಡಿದರು.

News

ಗ್ರಾಮೀಣ ಜನರ ‘ಸಿರಿ’ ಉತ್ಪನ್ನಗಳ ಮಾರಾಟ ಕೇಂದ್ರ ಸ್ಥಾಪನೆ ಬಗ್ಗೆ ತರಬೇತಿ

Posted on

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|. ಎಲ್. ಎಚ್. ಮಂಜುನಾಥ್ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 3 ದಿನಗಳ ‘ಸಿರಿ ಉತ್ಪನ್ನಗಳ ಮಾರಾಟ ಕೇಂದ್ರ ಸ್ಥಾಪನೆ’ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.

Communnity Development

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ

Posted on

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಹಿರಿಯಂಗಡಿ ಒಕ್ಕೂಟದ ವತಿಯಿಂದ ದಿನಾಂಕ 07.1.18 ರಂದು ಶ್ರೀ ಕೃಷ್ಣ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

Communnity Development

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬ್ರಹತ್ ಶೃದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹ.

Posted on

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬ್ರಹತ್ ಶೃದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹ.

Communnity Development

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸಾಣೂರು

Posted on

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಸಾಣೂರು ಗ್ರಾಮದಲ್ಲಿ ದಿನಾಂಕ 06.1.18 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು

News

3013ನೇ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ

Posted on

3013ನೇ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ:06.01.2018 ರಂದು ಶ್ರೀಯುತ ಎ.ಶ್ರೀಹರಿ, ಮನ್ಯ ಪ್ರಾದೇಶಿಕ ನಿರ್ದೇಶಕರು, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ಪ್ರಾದೇಶಿಕ ಕಛೇರಿ ಮೈಸೂರು. ಅಂಬೇಡ್ಕರ್ ಭವನ, ತಿ.ನರಸೀಪುರ ತಾಲೂಕಿನಲ್ಲಿ ನಡೆದಕಾರ್ಯಕ್ರಮವನ್ನು ಉದ್ಘಾಟಿಸಿದರು.

News

3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ

Posted on

ಶ್ರೀ ಧಮ೯ಸ್ಥಳ ಸಿರಿ ಸಂಸ್ಥೆಯ ಗ್ರಾಮೀಣ ಜನರ ಉತ್ಪಾದನಾ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಅಪೇಕ್ಷಿತರಿಗೆ 3 ದಿನದ ಸಿರಿ ಮಾರಾಟ ಕೇಂದ್ರ ಸ್ಥಾಪನೆ ಕುರಿತು ತರಬೇತಿ ಹಮ್ಮಿಕೊಳ್ಳಾಗಿತ್ತು.

success story

ಸೇವಾಪ್ರತಿನಿಧಿಯಾಗಿ ತನ್ನ ಬದುಕನ್ನು ಹಸನಾಗಿಸಿಕೊಂಡ ಮೀನಾಕ್ಷಿ

Posted on

ಸೇವಾಪ್ರತಿನಿಧಿಯಾಗಿ ತನ್ನ ಬದುಕನ್ನು ಹಸನಾಗಿಸಿಕೊಂಡ ಮೀನಾಕ್ಷಿ. ಮಧುಗಿರಿ ತಾಲ್ಲೂಕಿನ ಮಧುಗಿರಿ ವಲಯದ ಬಿಜವರ-ಎ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಮೀನಾಕ್ಷಿ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯವರು.