News

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಸಿದ್ಧ ಉಡುಪು ತಯಾರಿಕಾ’ ತರಬೇತಿ

Posted on

‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ದಿನಾಂಕ:19.02.2017 ರಿಂದ 23.02.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

News

ತರಬೇತಿ ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತಿ

Posted on

ದಿನಾಂಕ 17.02.2018ರಂದು ಗದಗ ಜಿಲ್ಲಾ ಕಛೇರಿಯಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.

Microfinance

ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತು ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ತರಬೇತಿ

Posted on

ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.

News

“ಸಮುದಾಯ ಅಭಿವೃದ್ಧಿ ಅಭಿಯಂತರರ ತರಬೇತಿ”

Posted on

ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವಿವಿಧ ಕಾಮಗಾರಿಗಳ ಪರಿವೀಕ್ಷಣೆ, ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅನುಸಾರವಾಗಿ ಹೊಸದಾಗಿ ಆಯ್ಕೆಗೊಂಡ ಅಭಯಂತರರಿಗೆ “ಸಮುದಾಯ ಅಭಿವೃದ್ಧಿ ಅಭಿಯಂತರರ ತರಬೇತಿ”ಯನ್ನು ಹಮ್ಮಿಕೊಳ್ಳಲಾಗಿತ್ತು.

News

ಜಿಲ್ಲಾಮಟ್ಟದ ಮಹಿಳಾ ಸಮಾವೇಶ, ದೇವನಹಳ್ಳಿ

Posted on

ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಸಮಾರೋಪದಲ್ಲಿ, ದೇವನಹಳ್ಳಿ ನಗರದಲ್ಲಿ ಸ್ಥಾಪಿಸಲಾದ ನಾಲ್ಕು ಶುದ್ಧ ಕುಡಿಯುವ ನೀರಿನ ಶುದ್ಧಗಂಗಾ ಘಟಕ ಉದ್ಘಾಟಿಸಿ ಶ್ರೀಮತಿ ಶ್ರದ್ಧಾ ಅಮಿತ್‍ರವರು, ಶ್ರೀಮತಿ ವಿನಯಾ ಪ್ರಸಾದ್ ಮಾತನಾಡಿದರು.

News

ನಗದು ರಹಿತ ವ್ಯವಹಾರ ಅನುಷ್ಠಾನ ಕುರಿತಾಗಿ ತರಬೇತಿ ಸಹಾಯಕರ ತರಬೇತುದಾರರ ತರಬೇತಿ

Posted on

ಈ Rupay ಕಾರ್ಡ್‍ಗಳನ್ನು ಬಳಕೆ ಮಾಡುವ ವಿಧಾನ ಹಾಗೂ ಪ್ರಸ್ತುತವಾಗಿ ಇರುವ ನಗದು ರಹಿತ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ತಾಂತ್ರಿಕ ವಿಭಾಗದ ತರಬೇತಿ ಸಹಾಯಕರಿಗೆ “ನಗದು ರಹಿತ ವ್ಯವಹಾರ ಪದ್ಧತಿ” ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

News

ಕಾನೂರಾಯಣ ಚಿತ್ರೀಕರಣ ಪೂರ್ಣ – ೯ರಂದು ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ.

Posted on

ಶ್ರೀಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ೨೦ ಲಕ್ಷ ಸದಸ್ಯರು ಸೇರಿ ನಿರ್ಮಿಸಿರುವ ಕಾನೂರಾಯಣ ಚಲನಚಿತ್ರ ನಿರ್ಮಾಣ ಪೂರ್ಣಗೊಂಡಿದ್ದು, ಫೆ ೯ ರಂದು ಸಾಯಂಕಾಲ ೬ ಗಂಟೆಗೆ ಬೆಂಗಳೂರಿನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಯಿತು.

Communnity Development

ಸಿಂದಗಿ – ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅನುದಾನ

Posted on

ಸಿಂದಗಿ ತಾಲೂಕಿನ ಕೋರವಾರ ವಲಯದ ಹಂದಿಗನೂರು ಕಾರ್ಯಕ್ಷೇತ್ರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಂಜೂರಾದ ರೂ. 1,00,000/- ಅನುದಾನ ಮೊತ್ತದ ಡಿ ಡಿ ಯನ್ನು ಮಾನ್ಯ ನಿರ್ದೇಶಕರು, ಯೋಜನಾಧಿಕಾರಿಗಳು, ಮೇಲ್ವಿಚಾರಕರು ದೇವಸ್ಥಾನದ ಆಡಳಿತ ಮಂಡಳಿಗೆ ವಿತರಿಸಿದರು.

Communnity Development

ಶಿರಸಿ – ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ

Posted on

ಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.