ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ ತರಬೇತಿಯ 38 ಜನ ಅಭ್ಯರ್ಥಿಗಳನ್ನು ಕುಸುಗಲ್ನ ಮಾದರಿ ಹೈನುಗಾರರಾದ ಶ್ರೀ ಪ್ರಕಾಶ ಕುಸುಗಲ್ ಮತ್ತು ಮಂಗಳಗಟ್ಟಿಯ ಯುವ ರೈತರಾದ ಶ್ರೀ ಮಂಜುನಾಥ ಬಾಗಣ್ಣನವರ ಪಾರ್ಮಗೆ ಕ್ಷೇತ್ರ ಭೇಟಿ ಮಾಡಿಸಿದ್ದು ಕ್ಷೇತ್ರ ಭೇಟಿಯಲ್ಲಿ ದನಗಳ ಆಯ್ಕೆ, ಕೊಟ್ಟಿಗೆಗಳ ರಚನೆ ಮತ್ತು ವಿಕ್ಷಣೆ, ಪಶು ಆಹಾರ ಕುರಿತು ಮಾಹಿತಿ, ಹಾಲಿನ ಮೌಲ್ಯವರ್ಧನೆ, ಮೇವುಗಳ ಆಯ್ಕೆ ಕುರಿತು ಮಾಹಿತಿಯನ್ನು ಪಡೆದಿರುತ್ತಾರೆ.
ಹೈನುಗಾರಿಕೆ ಕೌಶಲ್ಯಭಿವೃದ್ದಿ ತರಬೇತಿಯ ಕ್ಷೇತ್ರ ಭೇಟಿ
