ಶಿರಸಿ ಯೋಜನಾ ಕಚೇರಿಯಲ್ಲಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ, ಲಾಭಾಂಶ ವಿತರಣೆ, ಆಟೋ ರಿಕ್ಷಾ ವಿತರಣೆ, ಹಾಗೂ ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ|| ಎಲ್.ಎಚ್.ಮಂಜುನಾಥ, ಪ್ರಾದೇಶಿಕ ನಿರ್ದೇಶಕರು: ಕೆ ಮಹಾವೀರ ಅಜ್ರಿ, ನಿರ್ದೇಶಕರು ಲಕ್ಷ್ಮಣ್ ಎಂ, ಯೋಜನಾಧಿಕಾರಿ ಜನಾರ್ಧನ್ ಹೆಚ್, ಬ್ಯಾಂಕ್ ಸಹಾಯಕ ಪ್ರಬಂಧಕರು ರಾಕೇಶ್ ಉಪಸ್ಥತಿರಿದ್ದರು.