NewsTrainingWomen Empowerment

ಕೌಶಲ್ಯಾಭಿವೃದ್ಧಿ ಕಾಯ೯ಕ್ರಮದಡಿಯಲ್ಲಿ ಉಚಿತ ಬ್ಯೂಟಿಷಿಯನ್ ತರಬೇತಿ

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೌಶಲ್ಯಾಭಿವೃದ್ಧಿ ಕಾಯ೯ಕ್ರಮದಡಿಯಲ್ಲಿ ಉಚಿತ ಬ್ಯೂಟಿಷಿಯನ್ ತರಬೇತಿಯನ್ನು ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ದಿ.19/2/2018 ರಿಂದ 28/02/2018 ರ ವರೆಗೆ ಉಚಿತವಾಗಿ ಹಮ್ಮಿಕೊಳ್ಳಾಗಿದೆ. ಹುಬ್ಬಳ್ಳಿಯಿಂದ 28 ಜನ ಫಲಾನುಭವಿಗಳು 10 ದಿನದ ಈ ತರಬೇತಿಯ ಪ್ರಯೋಜನ ಪಡೆದುಕೊಂಡರು.


ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಸುಜಾತ ನವಲೆ ಮೀರಾ ಬ್ಯೂಟಿ ಅಕಾಡೆಮಿ,ಹುಬ್ಬಳ್ಳಿ, ಶ್ರೀ ಉಲ್ಲಾಸ, ಯೋಜನಾಧಿಕಾರಿಗಳು ಧಾರವಾಡ, ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲರು, ಮತ್ತು ಬ್ಯೂಟಿಷಿಯನ ಶಿಕ್ಷಕಿ ಶ್ರೀಮತಿ ಮಹದೇವಿ ಉಪಸ್ಥಿತರಿದ್ದರು. ಕಾಯ೯ಕ್ರಮದ ನಿರೂಪಣೆ, ಸ್ವಾಗತ,ಧನ್ಯವಾದವನ್ನು ಉಪನ್ಯಾಸಕರಾದ ಶ್ರೀಮತಿ ವಿಜಯಲಕ್ಷ್ಮಿ ನಡೆಸಿಕೊಟ್ಟರು. ಡ್ರೆಸ್ಸಿಂಗ್ ಮತ್ತು ಮೇಕಪ್ ಸ್ಪಧೆ೯ ಏಪ೯ಡಿಸಲಾಗಿತ್ತು. ಎಲ್ಲರೂ ಸಂತೋಷದಿಂದ ಭಾವಹಿಸಿದ್ದರು.

Leave a Reply

Your email address will not be published. Required fields are marked *