NewsTraining

ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ, ಮೈಸೂರು ನಿರ್ದೇಶಕರ ಭೇಟಿ.

ಧಾರವಾಡ : ಬೆಳಗಾವಿ ಮತ್ತು ಕಲ್ಬುರ್ಗಿ ಜಿಲ್ಲೆಗಳ ಪಂಚಾಯತ್ ಅಭಿವೃದ್ಧಿ ವೃತ್ತಿ ಬುನಾದಿ ತರಬೇತಿಯಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ ಮೈಸೂರು ಇದರ ನಿರ್ದೇಶಕರಾದ ಪ್ರಾಣೇಶ ರಾವ್ ಇವರು ಭೇಟಿ ನೀಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶ್ರೀ ಸಾಮಾನ್ಯರ ಸಮಸ್ಯೆಗಳ ಸವಾಲುಗಳನ್ನು ಅರಿತುಕೊಂಡು ಜವಾ

ಬ್ಧಾರಿ ನಿರ್ವಹಿಸುವಲ್ಲಿ ವೈವಿದ್ಯಮಯ ಮನೋಧರ್ಮಗಳನ್ನು ಹೊಂದಿರಬೇಕಾದ ಅವಶ್ಯಕತೆಗಳನ್ನು ಕುರಿತು ಘಟನಾ ಅಧ್ಯಯನಗಳೊಂದಿಗೆ ಮಾಹಿತಿಯನ್ನು 

ನೀಡಿದರು. ಪ್ರಾದೇಶಿಕ ನಿರ್ದೇಶಕರಾದ ಮೂಗನೂರಮಠ, ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ ಪ್ರಕಾಶ ಭಟ್, ಪ್ರಾಂಶುಪಾಲರಾದ ಸಂತೋಷ್ ರಾವ್ ಪಿ, ತರಬೇತಿ ಸಂಯೋಜಕರಾದ ಪವನ ಶರ್ಮಾ, ವಾಸುದೇವ ಭಾಗವತ , ರಾಜೇಂದ್ರ ದೇಸಾಯಿ ಇವರ ಉಪಸ್ಥಿತಿಯಲ್ಲಿದ್ದರು. 

 

One thought on “ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ, ಮೈಸೂರು ನಿರ್ದೇಶಕರ ಭೇಟಿ.

Leave a Reply

Your email address will not be published. Required fields are marked *