News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಡಗು ಜಿಲ್ಲೆಗೆ 2 ಕೋಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುರೇಂದ್ರ ಕುಮಾರ್ ರವರು   ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ರೂ 2 ಕೋಟಿ ಚೆಕ್ಕನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಬೆಂಗಳೂರಿನಲ್ಲಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಡಾ| ಎಲ್ ಹೆಚ್ ಮಂಜುನಾಥ್ ,ಹಣಕಾಸು ನಿರ್ದೇಶಕರಾದ ಶಾಂತಾರಾಮ್ ಪೈ ,ಕೃಷ್ಣ ಸಿಂಗ್ ಮತ್ತಿತರರು ಹಾಜರಿದ್ದರು 

Leave a Reply

Your email address will not be published. Required fields are marked *