ವಿವಿಧ ಪ್ರಾದೇಶಿಕ ವ್ಯಾಪ್ತಿಯ ಯೋಜನಾ ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಛೇರಿ ಸಹಾಯಕರಿಗೆ 2019-20ನೇ ಆರ್ಥಿಕ ವರ್ಷದ ಪ್ರಥಮ ಮೂರು ದಿನಗಳ ಸಾಮಥ್ರ್ಯಾಭಿವೃದ್ಧಿ ತರಬೇತಿಯ ಉದ್ಘಾಟನೆಯನ್ನು ದಿನಾಂಕ 13.05.2019 ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ತರಬೇತಿಯ ಉದ್ಘಾಟನೆಯನ್ನು ಧಾರವಾಡ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಉಲ್ಲಾಸ್ ಮೇಸ್ತ ಇವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಅಭ್ಯರ್ಥಿಗಳನ್ನು ಉದ್ದೇಶಿಸಿ ’ವಿವಿಧ ತಾಲೂಕುಗಳಿಂದ ಕಛೇರಿ ಸಹಾಯಕರು ತರಬೇತಿಗೆ ಆಗಮಿಸಿರುವುದು ಸಂತಸದ ವಿಷಯ. ಕಛೇರಿ ಸಹಾಯಕನಲ್ಲಿರಬೇಕಾದ ಕೆಲಸದಲ್ಲಿನ ಆಸಕ್ತಿ, ಸಮಯಪಾಲನೆ, ದಾಖಲಾತಿಗಳ ನಿರ್ವಹಣೆ, ಕೆಲಸಗಳ ಅನುಪಾಲನೆಯ ಕುರಿತು ಮಾಹಿತಿಯನ್ನು ನೀಡಿದರು. ಕಛೇರಿ ಸಹಾಯಕರು ತಮ್ಮ ವೃತ್ತಿಯನ್ನು ಗೌರವದಿಂದ ಕಾಣಬೇಕು, ಯೋಜನೆಯಲ್ಲಿ ಬೆಳೆಯಲು ಅವಕಾಶಗಳು ಹೇರಳವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕಿವಿಮಾತನ್ನು ಹೇಳಿದರು’
ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಸಂತೋಷ್ ರಾವ್, ಶ್ರೀಮತಿ ವಿಜಯಲಕ್ಷ್ಮಿ ನೆಗಳೂರು, ಕುಮಾರಿ ವೈಷ್ಣವಿ ರೆಡ್ಡಿ ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ವಿವಿಧ ಯೋಜನಾ ಕಛೇರಿUಳÀ ಒಟ್ಟು 29 ಮಂದಿ ಕಛೇರಿ ಸಹಾಯಕರು ಭಾಗವಹಿಸುತ್ತಿದ್ದಾರೆ.
ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ ಉದ್ಘಾಟನೆ

6 thoughts on “ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ ಉದ್ಘಾಟನೆ”
CONCERN SIR/MADAM
I AM,
SHARATH G M
GANJIGATTE VILLAGE
HOLALKERE TALUK
CHITRADURGA DISTRICT
PINCODE-577518
DATE OF BIRTH 01-06-1990
CONTACT NUMBER – 9740936777
I HAVE COMPLETED SSLC AND DIPLOMA IN CIVIL ENGINEERING.
AND I HAVE INTRESTED IN TO DO SOCIAL RURAL DEVELOPMENT PROGRAM WORKS.
THANKING YOU SIR/MADAM
Office assistant
CONCERN SIR /MADAM
I AM,,
SHARATH G M
GANJIGATTE VILLAGE
HOLALKERE TALUK
CHITRADURGA DISTRICT
PINCODE-577518
CONTACT NUMBER – 9740936777
I HAVE COMPLETED SSLC AND DIPLOMA IN CIVIL ENGINEERING. I HAVE INTRESTED IN TO DO SOCIAL RURAL DEVELOPMENT PROGRAM WORKS..
THANKING YOU SIR /MADAM
Sir/ madam
Manjula basavaraj chabbi from .attikatti. TQ, mundaragi
dist,Gadag. pin code 582103 education. BA final year complete. D.b 10/8/1992
Sir / madam
Basavaraj Sultanapur
Atpost:- Kandagl
TQ:- Ilkal
Fist:- Bagalkot
Education:- B sc
Experience:- 5 yres
I want need job sir/ madam