News

ಉದ್ಯೋಗಾವಕಾಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರ ಬಾಡಿಗೆ ಕೇಂದ್ರಗಳಲ್ಲಿ ಕೆಲಸ ಮಾಡಲು ಟಯರ್ ಆಧಾರಿತ ಕೃಷಿ ಕಟಾವು ಯಂತ್ರಗಳು, ಟ್ರ್ಯಾಕ್ ಆಧಾರಿತ ಕೃಷಿ ಕಟಾವು ಯಂತ್ರಗಳು ಮತ್ತು ಟ್ರಾಕ್ಟರ್‍ಗಳನ್ನು ನಡೆಸಲು ಅನುಭವವಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ.
• ಘನವಾಹನ ಪರವಾನಿಗೆ ಹೊಂದಿರಬೇಕು
• ಕನಿಷ್ಠ 2ವರ್ಷದ ಅನುಭವ ಇರಬೇಕು.
• ಆಕರ್ಷಕ ಸಂಬಳ ಹಾಗೂ ಭತ್ಯೆಗಳು ಲಭ್ಯವಿದೆ.

ಆಸಕ್ತರು ತಮ್ಮ ಲೈಸನ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ನಿರ್ದೇಶಕರು, ಸಿ.ಎಚ್.ಎಸ್.ಸಿ. ವಿಭಾಗ, ಕೇಂದ್ರ ಕಚೇರಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ (ರಿ.) ಧರ್ಮಸ್ಥಳ -574216 ಇವರಿಗೆ ದಿನಾಂಕ 15.03.2020ರೊಳಗೆ ಅರ್ಜಿ ಸಲ್ಲಿಸಿರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಹರೀಶ್ ಕುಮಾರ್ ಮೊ : 9448591783

4 thoughts on “ಉದ್ಯೋಗಾವಕಾಶ

Leave a Reply to Kavya D.R Cancel reply

Your email address will not be published. Required fields are marked *