ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ.
Posted onಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಕರಜಗಿ ವಲಯದ ಮಣ್ಣೂರ ಹೊಸೂರ ಶೇಷಗಿರಿ, ರಾಮನಗರ ದೇವಪ್ಪ ನಗರ ಉಡಚಣ ಗ್ರಾಮದಲ್ಲಿ 22 ಬಡ ಹಾಗೂ ನಿರ್ಗತಿಕ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು. ವಾತ್ಸಲ್ಯ ಕಿಟ್ ನಲ್ಲಿ ಪಾತ್ರೆ, ಬಕೆಟ್, ಚಾಪೆ, ಬಟ್ಟೆ, ತಲೆದಿಂಬು, ಸೋಪು,ಬಾಚಣಿಗೆ, ಮೊದಲಾದ ವಸ್ತುಗಳನ್ನು ಕೊಡಲಾಯಿತು. ಈ ಸಂದರ್ಭದಲ್ಲಿ ಕರಜಗಿ ವಲಯದ ಮೇಲ್ವಿಚಾರಕ ಅನೀಲ ದಾವಣೆ, ಲೆಕ್ಕ ಪರಿಶೋಧಕ ಹಣಮಂತ, ಗುಂಡೇರಾಯ, ಗುರಣ್ಣ ಪಡೆಶೆಟ್ಟಿ, ಪಾಂಡುರoಗ ಸಲಗರ, ಬಸವರಾಜ ಜನ್ನಾ, ಅಡಿವೆಪ್ಪ […]