Dharmasthala

About Dharmasthala – Part 5

Posted on

ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಲವು ಧರ್ಮಗಳ ವಿಶಿಷ್ಟ ಸಂಗಮಸ್ಥಾನವಾಗಿರುವ ಧರ್ಮಸ್ಥಳವು ಧರ್ಮಸಾಮರಸ್ಯದ ನೆಲೆವೀಡಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಆರಾಧನೆಗೆ ಸಂಬಂಧಪಟ್ಟ ಸಕಲ ಕಾರ್ಯಗಳೂ ಹೆಗ್ಗಡೆಯವರ ಅಧೀನದಲ್ಲಿ ಇರುವುದು ನಿಜವಾದರೂ ಅವರು ಪೆರ್ಗಡೆ ಮನೆತನದ ಜೈನ ಮತಧರ್ಮ ವನ್ನು ಉಳಿಸಿಕೊಂಡು ಬಂದಿದ್ದಾರೆ. ಆದುದರಿಂದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೊತೆಗೆ ಅನೇಕ ಶತಮಾನಗಳಿಂದ ಇಲ್ಲಿ ಒಂದು ಪವಿತ್ರವಾದ ಜೈನ ಬಸದಿ ಅಸ್ತಿತ್ವದಲ್ಲಿದೆ. ಶ್ರೀ ಹೆಗ್ಗಡೆ ಮನೆತನದ ಮೂಲ ಆರಾಧನೆಯ ಕೇಂದ್ರವಾದ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯು […]

Dharmasthala

About Dharmasthala – Part 4

Posted on

ಧರ್ಮಸ್ಥಳದಲ್ಲಿರುವ ಇತರ ಮಂದಿರಗಳು ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವಾರು ಜಾತಿ ಮತಗಳ ಜನರಿಗೆ ನಂಬಿಕೆಯ ತಾಣವಾಗಿರುವುದರಿಂದ ಇಲ್ಲಿ ಮಂಜುನಾಥ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಹಲವಾರು ಧಾಮರ್ಿಕ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ನೋಡೋಣ ಬನ್ನಿ. ಶ್ರೀ ಛತ್ರ ಗಣಪತಿ ದೇವಸ್ಥಾನ – ಶ್ರೀ ಅನ್ನಪೂರ್ಣ ಛತ್ರದ ಪ್ರವೇಶದ್ವಾರದಲ್ಲಿ ಬಲಗಡೆಗೆ ಶ್ರೀ ಗಣಪತಿ ದೇವರ ಗುಡಿಯಿದೆ. ಇದು ಪಕ್ಕನೇ ಯಾರ ಗಮನಕ್ಕೂ ಬರುವುದಿಲ್ಲ. ದಿನದ ಮೂರು ಹೊತ್ತು ಇಲ್ಲಿಯೂ ಪೂಜೆ ನಡೆಯುತ್ತದೆ. ಗರ್ಭಗುಡಿಯಲ್ಲಿ ದೇವರ ಮುಂದೆ ಬೆಲ್ಲ ತೆಂಗಿನಕಾಯಿ ಮಿಶ್ರಿತ […]

Uncategorized

About Sampoorna Suraksha

Posted on

Sampoorna Suraksha Group Health Inusrance Programme Is a unique initiative of SKDRDP (R.) a large sized NGO based out of Dharmasthala, the abode of Lord Manjunatha Swamy and managed by Dr. D. Veerendra Heggade, a visionary of our times. 1. DHARMASTHALA Shree Kshethra Dharmasthala is a famous Hindu religious shrine of South India. Abhayadana and […]

Dharmasthala

About Dharmasthala – Part 3

Posted on

  ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ಮಾಣಕ್ಕೆ ಕಾರಣವಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರತಿನಿತ್ಯ ನಾಡಿನಾದ್ಯಂತದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೂರದ ಊರುಗಳಿಂದ ಬಸ್ಸು, ವಾಹನಗಳಲ್ಲಿ ಬಂದು ಧರ್ಮಸ್ಥಳದ ಪ್ರವೇಶದ್ವಾರದಲ್ಲಿ ಇಳಿದು ಕೊಂಚ ನಡಿಗೆಯ ಮೂಲಕ ರಾಜಬೀದಿಯಲ್ಲಿ ಸಾಗಿ ಬಂದರೆ ಕುಡುಮಾಪುರ (ಧರ್ಮಸ್ಥಳ) ಪೂರ್ವಾಭಿಮುಖವಾಗಿ ಎದ್ದುನಿಂತು ಕಂಗೊಳಿಸುತ್ತದೆ. ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತಗಡಣ ಒಳಹೊಕ್ಕಾಗ ಮೊದಲ ನೋಟ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿ, ಇಲ್ಲಿಂದ ಸಾಲಾಗಿ ಪ್ರದಕ್ಷಿಣೆ ಬಂದು ಗರ್ಭಗುಡಿಯ […]

Dharmasthala

About Dharmasthala – Part 2

Posted on

ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳ ಸರ್ವಧರ್ಮ ಸಮನ್ವಯ – ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದ ಆಡಳಿತ ಜೈನ ಧರ್ಮಿರ್ಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ಶೈವ ಶಿವ. ಶಿವನ ಆರಾಧನೆಗೆ ನೇಮಿಸಲ್ಪಡುವ ಅರ್ಚಕರು ವೈಷ್ಣವರು, ಹೀಗೆ ತ್ರಿವಳಿ-ಸಂಗಮ ಧರ್ಮಸ್ಥಳದ ವೈಶಿಷ್ಟ್ಯ. ಸಮಾಜದ ವಿವಿಧ ವರ್ಗಗಳಿಂದ ಬಂದವರೆಲ್ಲರಿಗೂ ಇಲ್ಲಿ ಸ್ವಾಮಿ ಸೇವೆ ಮಾಡುವ, ಕಾರ್ಯಕರ್ತರಾಗುವ ಅವಕಾಶವುಂಟು. ಉದಾಹರಣೆಗೆ, ಧರ್ಮಸ್ಥಳದ ಧ್ವಜಸ್ತಂಭ ಏರಿಸುವ ಹಕ್ಕು ಪಡುಬಿದ್ರೆಯ ಮೀನುಗಾರರಿಗೆ ಮೀಸಲು. ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತೀರ್ಥಕ್ಷೇತ್ರವೆಂದು ಕರೆಯುತ್ತಾರೆ. […]

Dharmasthala

About Dharmasthala – Part 1

Posted on

ಕ್ಷೇತ್ರದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಸಾನ್ನಿಧ್ಯ ಇರುವ ಕ್ಷೇತ್ರ. ಶ್ರೀ ಸ್ವಾಮಿಯು ಕ್ಷೇತ್ರದಲ್ಲಿ ನೆಲೆಯಾಗಲು ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯರು ಪ್ರೇರಕರು ಎಂಬುದು ಇಲ್ಲಿಯ ಐತಿಹ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯ ಸತ್ಪರಂಪರೆಗೆ ಅನುಗುಣವಾಗಿದ್ದುಕೊಂಡೇ ಇಲ್ಲಿನ ಆಚರಣೆಗಳು ನಡೆಯುತ್ತಿವೆ. ಸುಮಾರು 7 ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಲ್ಲರ್ಮಾಡಿ ಒಂದು ಗ್ರಾಮವಾಗಿದ್ದು ಅದಕ್ಕೆ ‘ಕುಡುಮ’ ಎಂಬ ಹೆಸರಿತ್ತು. ಅಲ್ಲಿ ನೆಲ್ಯಾಡಿಬೀಡು […]

success story

ಮಿಶ್ರ ಬೆಳೆಯಲ್ಲಿ ಗುಲಾಬಿ ಕೃಷಿಯ ಮಾದರಿ

Posted on

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು. ಈ ಜಮೀನಿನಲ್ಲಿ ರೂಬಿ, […]

success story

2 ವರ್ಷದಿಂದ ಬಿರುಕುಗೊಂಡಿದ್ದ ಸಂಸಾರವನ್ನು ಒಂದಾಗಿಸಿದ ಧರ್ಮಸ್ಥಳದ 943 ನೇ ಮದ್ಯ ವರ್ಜನ ಶಿಬಿರ

Posted on

ಯೌವನದ ಹೊಳೆಯಲ್ಲಿ ಈಜಾಡುವಾಗ ಬಹಳ ಎಚ್ಚರಿಕೆ ಬೇಕು. ಎಷ್ಟೆ ಜಾಗರೂಕವಾಗಿದ್ದರೂ ಆ ವಯಸ್ಸು ಹೇಗೆ ಎಂದರೆ, ನೀರಿನಲ್ಲಿ ಮುಳುಗುತ್ತಿದ್ದೇವೆಯೇ ಅಥವಾ ತೇಲುತ್ತಿದ್ದೇವೆಯೇ ಎಂಬುದು ಗಮನಕ್ಕೆ ಬರುವುದಿಲ್ಲ. ಇಂತದೇ ಕಥೆ ನಮ್ಮ ಶಿಬಿರಾಥರ್ಿಯಾದ ಈರಪ್ಪ ಮಾದೇವಪ್ಪ ಕಾನಮನಿ ಇದರದ್ದು. ಹೌದು, ಮಾರನಬೀಡ ಗ್ರಾಮದ ಈರಪ್ಪ ಮಾದೇವಪ್ಪ ಕಾನಮನಿ 26 ವರ್ಷ ವಯಸ್ಸಿನ ಯುವಕ ತನ್ನ ಈ ವಯಸ್ಸಿನಲ್ಲಿ ಊರಿನ ಗೆಳೆಯರ ಜೊತೆ ಫನ್ಗೆಂದು ಕುಡಿತದ ಚಟ ಶುರು ಹಚ್ಚಿಕೊಂಡ. ಈ ನಡುವೆ ಈರಪ್ಪನ ತಂದೆ ತಾಯಿ ಮಗನ ಮದುವೆ […]

News

ಹೆತ್ತೇನಹಳ್ಳಿ ಗ್ರಾಮ ದೇವತೆ ಜಾತೆಯಲ್ಲಿ ಅಪಘಾತಕ್ಕೀಡಾದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರವು

Posted on

ಮೊನ್ನೆ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುತರ್ು ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ತುಮಕೂರು ಜಿಲ್ಲಾ ನಿದರ್ೆಶಕರಾದ ಶ್ರೀ ಗಂಗಾಧರ್ ರೈಯವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಗಾಯಗೊಂಡ ಅರುವತ್ತೊಂದು ಮಂದಿ ಗಾಯಾಳುಗಳಿಗೆ ತುತರ್ಾಗಿ ತಲಾ ರೂ. 4,000/- ದಂತೆ ವಿತರಿಸಲು ಪೂಜ್ಯ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಗೆ ಆದೇಶಿಸಿದ್ದಾರೆ. ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿದರ್ೆಶಕರಾದ […]