ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋರಿವರು

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವರನ್ನು ಯಾರ ಹಂಗಿಲ್ಲದ ಅಭಿವೃದ್ಧಿ ಪಥದಲ್ಲಿ ಮುಂದಡಿಯಿಡುವಂತೆ ಮಾಡಿದೆ. ಇಂತವರಲ್ಲಿ ಕುಣಿಗಲ್ ತಾಲೂಕಿನ ಅಮೂಲ್ಯ ಜ್ಞಾನವಿಕಾಸ ಕೇಂದ್ರದ ಹುಚ್ಚಮ್ಮ ತಂಡದ ಸದಸ್ಯೆ ಮೀನಾಕ್ಷಮ್ಮ ಕೂಡ ಒಬ್ಬರು. ಮೀನಾಕ್ಷಮ್ಮ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದಲ್ಲಿ ನೀಡುವ ಮಾಹಿತಿಯನ್ನೇ ಅರ್ಥೈಸಿಕೊಂಡು ತಮ್ಮ 55ನೇ ವಯಸ್ಸಿನಲ್ಲಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಕನಸು ಕಟ್ಟಿಕೊಂಡವರು. ಮೊದಲ ಕಂತಿನಲ್ಲಿ ರೂ 10,000 ಪ್ರಗತಿನಿಧಿ ಪಡೆದುಕೊಂಡ ಇವರು ಚಿಲ್ಲರೆ ಅಂಗಡಿ ತೆರೆದು ಪ್ರತಿದಿನ ರೂ 300 ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಈಗಿನ… Read More »

ಸಾಧಿಸುವ ಛಲವೊಂದಿದ್ದರೆ ಸಾಕು…

ಚಿಂತಿಸುತ್ತಾ ಕೂರಲು ಜಗದಾಂಬ ಅವರಿಗೆ ನೆಪಗಳು ಸಾಕಷ್ಟಿದ್ದವು. ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದಾಗ ಅಂಗವೈಕಲ್ಯ ಬೆನ್ನು ಬಿಡದೆ ಕಾಡುತ್ತಿತ್ತು. ಆದರೆ ಮೂಲತಃ ಶಮಜೀವಿಯಾಗಿರುವ ಜಗದಾಂಬ ಸುಲಭಕ್ಕೆ ಕೈಬಿಡಲು ಸಿದ್ಧರಿರಲಿಲ್ಲ. ಜಗದಾಂಬ ಅದಾಗಲೇ ಸ್ವ ಉದ್ಯೋಗದಲ್ಲಿ ಜೀವನ ಕಾಣಬೇಕು ಎಂದು ನಿರ್ಧರಿಸಿಯಾಗಿತ್ತು. ಒಂದು ಕಾಲು ಊನವಾಗಿದ್ದರೂ ಜ್ಞಾನವಿಕಾಸ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಸ್ವತಃ ಟೈಲರಿಂಗ್ ಮಾಡುವ ಸಂಕಲ್ಪ ಮಾಡಿ ತರಬೇತಿ ಪಡೆದುಕೊಂಡಿದ್ದರು. ಮೊದಲ ಹಂತವಾಗಿ ರೂ 30,000 ಪ್ರಗತಿನಿಧಿ ಪಡೆದುಕೊಂಡು ಟೈಲರಿಂಗ್ ಮೆಷಿನ್ ಖರೀದಿಸಿದ್ದಾರೆ. ಪ್ರತಿದಿನ ಮೂರು ಬ್ಲೌಸ್ ಹೊಲಿಯುವ ಜಗದಾಂಬಗೆ,… Read More »

ಮುದುಡಿದ ಮನೆಯಲ್ಲಿ ಮಲ್ಲಿಗೆಯ ಗಮಗಮ

ಬಂಟ್ವಾಳ: ಪಂಚದುರ್ಗಾ ಗುಂಪಿನ ಸದಸ್ಯೆ ಪದ್ಮಾವತಿ 1996 ರಲ್ಲಿೆ ಮದುವೆಯಾಗಿ ಬಂದಿದ್ದು ಬಂಟ್ವಾಳ ತಾಲೂಕಿನ ಕಕ್ಯೆಪದವು ಗುಡ್ಡಗಾಡು ಪ್ರದೇಶದ ಹಳೆ ಮನೆಯೊಂದಕ್ಕೆ. ಕೂಲಿ ಮಾಡಿ ಮನೆಯ ಬಂಡಿ ದೂಡುತ್ತಿದ್ದ ಗಂಡ, ಬೆಳಕಿಗೆ ಚಿಮಣಿ ದೀಪದ ಆಸರೆ. ಆದರೀಗ ಪದ್ಮಾವತಿಯ ಮನೆಯಲ್ಲಿ ಎಲ್ಲೆಲ್ಲೂ ಮಲ್ಲಿಗೆಯ ಗಮಗಮ. ಪದ್ಮಾವತಿಯವರ ಯಶೋಗಾತೆ ಆರಂಭವಾಗಿದ್ದು 2005 ರಲ್ಲಿ. ಮೊದಲು ಶ್ರೀ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಸದಸ್ಯೆಯಾದ ಇವರು, 2006ರಲ್ಲಿ ಭೂಮಿಕಾ ಎಂಬ ಹೆಸರಿನ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದರು. ಮೊದಲ ಹಂತದಲ್ಲಿ ರೂ 10,000… Read More »

Sujnana Nidhi becomes ladder for knowledge

The Sujnana Nidhi scholarship programme started as a memory of the commencement of Shri Dharmasthala Gramabhivrudhi Yojane turned to be a milestone programme of Dr D Veerendra Heggade. Distributing a scholarship of Rs 86,89,400 within few months (till February) is not at all an easy job. There are more than 7,720 students who got benefitted… Read More »

SKDRDP SHG App launched

Introduction of technology is a boon to SHGs: NABARD Chairman Dharmasthala: Dr D Veerendra Heggade overcame the barriers in technical, financial  solutions to poverty and has become a guiding force to people towards achievement on the basis of religion, opined NABARD Chairman Dr Harsh Kumar Bhanwala. He spoke after launching SKDRDP App in an event… Read More »

Students from LEAD Prayana visit Dharmasthala

“ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ” ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು… Read More »

ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ (UPENN) ದಿಂದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸನ್ಮಾನ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮೀಣಾಭಿವೃಧ್ಧಿ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ(UPENN)ವು, Outstanding Leadership in Rural Development & Women Empowerment ಎಂಬ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಗ್ಗಡೆಯವರನ್ನು ಸಮ್ಮಾನಿಸಿ ಫಲಕ ನೀಡಿದರು. ವಿಶ್ವವಿದ್ಯಾನಿಲ0ುದ 9 ವಿದ್ಯಾರ್ಥಿಗಳನ್ನೊಳಗೊಂಡ ತಂಡವು 2 ದಿನಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ… Read More »