Category Archives: Krishi Utsav

Agri fest attracts lakh in Bailahongala

Shri Kshethra Dharmasthala Rural Development Project organised 37th state-level Kisan Mela at Bailahongala taluk of Belgaum district from January 25 to 27. This was a part of annual Krishi Melas which are being organised in various part of the state. Approximately 3 lakh farmers and women visited the mela to pick up the modern technologies… Read More »

ಕೃಷಿಯ ರಂಗಿಗೆ ಕಾರ್ಲ ಬೆರಗು

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾ ಕಛೇರಿ ಮುದ್ರಾಡಿಯ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎರಡು ದಿನಗಳ ಕೃಷಿ ಉತ್ಸವವನ್ನು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ- ಹೇಮಾವತಿ ಹೆಗ್ಗಡೆ ದಂಪತಿ ಫೆಬ್ರವರಿ 18 ರಂದು ಉದ್ಘಾಟಿಸಿದರು. ಕೃಷಿ ಉತ್ಸವದಲ್ಲಿ ನಡೆದ ಐದು ವಿಚಾರಗೋಷ್ಠಿಗಳಲ್ಲಿ ಹೈನೋದ್ಯಮದಲ್ಲಿ ರೈತರ ಪಾತ್ರ ಮತ್ತು ಭವಿಷ್ಯದ ಹಸಿರು ಇಂಧನಗಳು, ಕೃಷಿ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಪಾತ್ರ ಮತ್ತು ಭತ್ತ ಬೇಸಾಯದಲ್ಲಿ ಯಾಂತ್ರೀಕರಣ, ಮಿಶ್ರ… Read More »

ತರೀಕೆರೆ ತಾಲ್ಲೂಕು ಮಟ್ಟದ ಕೃಷಿ ಉತ್ಸವ-2014

ಅತಿಯಾದ ರಾಸಾಯನಿಕ ಸಿಂಪಡಣೆಯಿಂದ ಮಣ್ಣು ಸತ್ವಹೀನವಾಗುತ್ತಿದ್ದು, ನಿಸರ್ಗದ ವಿರುದ್ಧ ಹೋಗುತ್ತಿರುವ ನಾವು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದೇವೆ ಎಂದು ಶ್ರೀ ಜಿ.ಎಚ್.ಶ್ರೀನಿವಾಸ್ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಸಮಿತಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ, ಸರಕಾರಿ ಇಲಾಖೆಗಳು, ಒಕ್ಕೂಟಗಳ ಆಶ್ರಯದಲ್ಲಿ ದಿನಾಂಕ:14/12/2014 ರ ಭಾನುವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಅವರು ಮಾತನಾಡಿ, ವಿಜ್ಞಾನ ಪ್ರಕೃತಿಗೆ ಹತ್ತಿರವಾಗಬೇಕು ಆದರೆ ಅದು ಪ್ರಕೃತಿಗೆ ವ್ಯತಿರಿಕ್ತವಾಗುತ್ತಿರುವುದು ವಿಷಾದನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಉದ್ಯೋಗ,… Read More »