Category Archives: Microfinance

Articles on Microfinance and Financial Inclusion

ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆ-ಹೊಸ ಅಧ್ಯಾಯವನ್ನು ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್ ನಮ್ಮ ದೇಶವು ಗ್ರಾಮಗಳಿಂದ ಕೂಡಿದ ದೇಶ. ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವೆಂದು ಮನಗಂಡ ಭಾರತ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುತ್ತಿದೆ. ಆದರೂ ಕೂಡ ನಿರೀಕ್ಷಿತ ಪ್ರಗತಿ, ಗ್ರಾಮಗಳಲ್ಲಿ ಆಗಲಿಲ್ಲ. ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾದಂತಹ ಬಹಳಷ್ಟು ಗ್ರಾಮಗಳನ್ನು ನಾವು ನೋಡಬಹುದಾಗಿದೆ. ಗ್ರಾಮಗಳಿಗೆ ಅಭಿವೃದ್ಧಿಗೆ ನಿರಂತರವಾಗಿ ಆರ್ಥಿಕ ಸೌಲಭ್ಯಗಳು ಸಿಕ್ಕಿದಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂಬ ಆಗಿನ ಘನಭಾರತ ಸರಕಾರದ ಚಿಂತನೆಯಂತೆ ೧೯೬೯ರಲ್ಲಿ ಖಾಸಗೀ ವಲಯದಲ್ಲಿದ್ದಂತಹ ಬ್ಯಾಂಕ್ಗಳನ್ನು ರಾಷ್ಟ್ರೀಕೃತ… Read More »

ಮೈಕ್ರೋಫಿನಾನ್ಸ್

ಮೈಕ್ರೋಫಿನಾನ್ಸ್ ಎಂದರೆ ಕಿರು ಆರ್ಥಿಕ ವ್ಯವಹಾರ ಎಂದರ್ಥ. ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾದವರಿಗೆ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ, ಕಡು ಬಡವರಿಗೆ ಆರ್ಥಿಕ ಸೇವೆಯನ್ನು ಒದಗಿಸುವುದೇ ಮೈಕ್ರೋಫಿನಾನ್ಸ್. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖವಾದ ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ಸೌಲಭ್ಯ ಇಲ್ಲದಿರುವುದು ಸರ್ವೇ ಸಾಮಾನ್ಯವಾಗಿದೆ. ಬಡವರಿಗೆ ಯಾವಾತ್ತಿಗೂ ಆರ್ಥಿಕ ಸೌಲಭ್ಯದ ಅವಕಾಶ ಇಲ್ಲದಿರುವುದನ್ನು ನಾವು ನೋಡುತ್ತೇವೆ. ಮುಖ್ಯವಾಗಿ ಆದ್ಯತೆ ಕ್ಷೇತ್ರಗಳಾದ ಕೃಷಿ, ಸ್ವಉದ್ಯೋಗ, ಕಿರು ಉದ್ಯಮ, ಮೂಲಭೂತ ಸೌಕರ್ಯಗಳು, ಗೃಹ ನಿರ್ಮಾಣ ಇವುಗಳಿಗೆ ಆದ್ಯತೆ… Read More »

ಶಿಕ್ಷಣ ಸಾಲ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ:-ಭಾರತೀಯ ಪ್ರಜೆ ದೇಶದ ಅಥವಾ ವಿದೇಶದ ಯಾವ ಭಾಗದಲ್ಲಿಕಾಲೇಜು ವಿಶ್ವವಿದ್ಯಾಲಯ ವೃತ್ತಿ ಅಥವಾ ತಾಂತ್ರಿಕ ಶಿಕ್ಷಣದ ಟೆಸ್ಟ್ ಮತ್ತುಆಯ್ಕೆ ಪ್ರಕ್ರಿಯೆ ಮುಗಿಸಿದ ದಾಖಲೆಗಳನ್ನು ಸಲ್ಲಿಸಿದವರು ಸಾಲ ಪಡೆಯಲು ಅರ್ಹರು ವಿದೇಶಿ ವಿ.ವಿ ಅಥವಾ ಶಿಕ್ಷಣ ಸಂಸ್ಥೆಗಳು ದಾಖಲಾತಿಯ ಬಗ್ಗೆ ಖಾತ್ರಿ ಪಡಿಸಬೇಕು. ಬಡ್ಡಿ ಮತ್ತು ಸಾಲದ ಅವಧಿ:-10 ವರ್ಷ ಒಳಗಿನವಧಿಯ 4 ಲಕ್ಷ ರೂ ಸಾಲಕ್ಕೆ 11.75/-ಬಡ್ಡಿದರ 4 ಲಕ್ಷಕ್ಕೂ ಮೇಲ್ಪಟ್ಟು7.5/- ಲಕ್ಷ ರೂ.ಒಳಗಿನ ಮೊತ್ತಕ್ಕೆ12.75/-ಬಡ್ಡಿದರವಿರುತ್ತದೆ.ಈ ಮೋತ್ತಕ್ಕೆ 10 ವರ್ಷಗಳ ಅವಧಿ ನೀಡಲಾಗುತ್ತದೆ.ಇನ್ನೂ… Read More »